ಮಹಿಳಾ ವಿಶ್ವಕಪ್ 2025

Year Ender 2025: ಈ ವರ್ಷ ಭಾರತೀಯ ಕ್ರಿಕೆಟ್ ತಂಡ ಗೆದ್ದ ಪ್ರಮುಖ ಪಂದ್ಯಾವಳಿಗಳು!
ಕ್ರಿಕೆಟ್

Year Ender 2025: ಈ ವರ್ಷ ಭಾರತೀಯ ಕ್ರಿಕೆಟ್ ತಂಡ ಗೆದ್ದ ಪ್ರಮುಖ ಪಂದ್ಯಾವಳಿಗಳು!

ಭಾರತದ ಕ್ರಿಕೆಟ್ ತಂಡ ಈ ವರ್ಷ ಕಹಿ-ಸಿಹಿ ಎರಡನ್ನೂ ಕಂಡಿದೆ.

ಸ್ನೇಹ ರಾಣಾ ಜೊತೆ ಉತ್ತರಾಖಂಡ ಸಿಎಂ ಮಾತುಕತೆ; 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಣೆ
ದೇಶ

ಸ್ನೇಹ ರಾಣಾ ಜೊತೆ ಉತ್ತರಾಖಂಡ ಸಿಎಂ ಮಾತುಕತೆ; 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಣೆ

ಬುಧವಾರ ರಾತ್ರಿ ಮುಖ್ಯಮಂತ್ರಿ ಧಾಮಿ ರಾಣಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದರು.

PCB: ಪಾಕಿಸ್ತಾನ ಮಹಿಳಾ ತಂಡದ ಮುಖ್ಯ ಕೋಚ್ ಮೊಹಮ್ಮದ್ ವಾಸಿಂ ವಜಾ
ಕ್ರಿಕೆಟ್

PCB: ಪಾಕಿಸ್ತಾನ ಮಹಿಳಾ ತಂಡದ ಮುಖ್ಯ ಕೋಚ್ ಮೊಹಮ್ಮದ್ ವಾಸಿಂ ವಜಾ

ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಿತ್ತು. ಫಾತಿಮಾ ಸನಾ ನೇತೃತ್ವದ ತಂಡ ನಾಲ್ಕು ಪಂದ್ಯಗಳಲ್ಲಿ ಸೋತರೆ, ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾದವು.

'ಈ ಕ್ಷಣಕ್ಕಾಗಿ ನಿದ್ದೆಯಿಲ್ಲದ 45 ರಾತ್ರಿಗಳನ್ನು ಕಳೆದಿದ್ದೇನೆ': ಟೀಂ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ
ಕ್ರಿಕೆಟ್

'ಈ ಕ್ಷಣಕ್ಕಾಗಿ ನಿದ್ದೆಯಿಲ್ಲದ 45 ರಾತ್ರಿಗಳನ್ನು ಕಳೆದಿದ್ದೇನೆ': ಟೀಂ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ

ಉಭಯ ತಂಡದ ಆಟಗಾರರ ಕಣ್ಣುಗಳು ತೇವಗೊಂಡಿದ್ದವು. ಸೋತ ನೋವಿನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು ಭಾವುಕರಾದರೆ, ಗೆದ್ದ ಭಾರತ ತಂಡದ ಆಟಗಾರ್ತಿಯರು ಕೂಡ ಕಣ್ಣೀರಾಕಿದ್ದು ಕಂಡುಬಂತು.

2025ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತದ ವನಿತೆಯರು; 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಭಾವುಕ!
ಕ್ರಿಕೆಟ್

2025ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತದ ವನಿತೆಯರು; 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಭಾವುಕ!

ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ನೀತಾ ಅಂಬಾನಿ ಮತ್ತು ಅವರ ಮಗ ಆಕಾಶ್ ಅಂಬಾನಿ ಅವರಂತಹವರು ಹಾಜರಿದ್ದರು.

ಭಾರತಕ್ಕೆ ಚೊಚ್ಚಲ ಪ್ರಶಸ್ತಿ: ದಕ್ಷಿಣ ಆಫ್ರಿಕಾ ಆಟಗಾರರ ಸಂತೈಸಿದ ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್!
ಕ್ರಿಕೆಟ್

ಭಾರತಕ್ಕೆ ಚೊಚ್ಚಲ ಪ್ರಶಸ್ತಿ: ದಕ್ಷಿಣ ಆಫ್ರಿಕಾ ಆಟಗಾರರ ಸಂತೈಸಿದ ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್!

ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ತಮ್ಮ ಚೊಚ್ಚಲ ODI ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದವು. ಆದರೆ, ಭಾರತ ತಂಡವು ಅದ್ಭುತ ಗೆಲುವು ಕಂಡಿತು.

Women's World Cup 2025: 'ನಮ್ಮ ಹುಡುಗಿಯರು ಯಾರಿಗೂ ಕಡಿಮೆ ಇಲ್ಲ'; ಸಚಿನ್ ತೆಂಡೂಲ್ಕರ್ ಸೇರಿ ಹಲವರು ಶ್ಲಾಘನೆ
ಕ್ರಿಕೆಟ್

Women's World Cup 2025: 'ನಮ್ಮ ಹುಡುಗಿಯರು ಯಾರಿಗೂ ಕಡಿಮೆ ಇಲ್ಲ'; ಸಚಿನ್ ತೆಂಡೂಲ್ಕರ್ ಸೇರಿ ಹಲವರು ಶ್ಲಾಘನೆ

ಭಾರತದ ಪುರುಷರ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಭಾರತದ ಐತಿಹಾಸಿಕ ಗೆಲುವನ್ನು ಶ್ಲಾಘಿಸಿದ್ದಾರೆ, 'ಇದಿನ್ನು ಮುಗಿದಿಲ್ಲ! ವನಿತೆಯರಿಂದ ಎಂತಹ ಪ್ರದರ್ಶನ' ಎಂದು ಬರೆದಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ಚೇಸಿಂಗ್; ಗೆಲುವಿನೊಂದಿಗೆ ದಾಖಲೆ ಬರೆದ ಭಾರತ!
ಕ್ರಿಕೆಟ್

ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ಚೇಸಿಂಗ್; ಗೆಲುವಿನೊಂದಿಗೆ ದಾಖಲೆ ಬರೆದ ಭಾರತ!

ಆರು ಅತಿ ಹೆಚ್ಚು ಯಶಸ್ವಿ ಚೇಸಿಂಗ್‌ಗಳ ಪೈಕಿ ಈ ವರ್ಷವೇ ಎರಡು ದಾಖಲೆಯಾಗಿವೆ. ಮೊದಲ ಎರಡು ಸ್ಥಾನಗಳು ಈ ವರ್ಷ ಅಕ್ಟೋಬರ್‌ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಾಖಲಾಗಿವೆ.

Women’s ODI World Cup 2025 Semifinal: ಭಾರತ ವಿರುದ್ಧ ಸೋಲು; ಇದೇ ಕೊನೆ ಪಂದ್ಯ ಎಂದ ಆಸಿಸ್ ನಾಯಕಿ!
ಕ್ರಿಕೆಟ್

Women’s ODI World Cup 2025 Semifinal: ಭಾರತ ವಿರುದ್ಧ ಸೋಲು; ಇದೇ ಕೊನೆ ಪಂದ್ಯ ಎಂದ ಆಸಿಸ್ ನಾಯಕಿ!

ಸೆಮಿಫೈನಲ್‌ನಲ್ಲಿ ಭಾರತ ದಾಖಲೆಯ ಚೇಸಿಂಗ್ ಮಾಡಿದ ಕೆಲವೇ ಗಂಟೆಗಳ ನಂತರ, ಹೀಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇದು ತನ್ನ ಕೊನೆಯ ಪ್ರದರ್ಶನವಾಗಿರಬಹುದು ಎಂದು ಸುಳಿವು ನೀಡಿದರು.