ರಾಜ್ಯಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ವಿದೇಶಿ ಮಹಿಳೆಯರನ್ನು ತುಮಕೂರಿನ ವಿದೇಶಿಗರ ನಿರ್ಬಂಧ ಕೇಂದ್ರಕ್ಕೆ ರವಾನೆ
ತುಮಕೂರು ಜಿಲ್ಲೆಯ ದಿಬ್ಬೂರು ಕಾಲೋನಿಯಲ್ಲಿರುವ ಮಹಿಳೆಯರಿಗಾಗಿ ವಿದೇಶಿಗರ ನಿರ್ಬಂಧ ಕೇಂದ್ರ ಸೋಮವಾರ ಕಾರ್ಯಾರಂಭ ಮಾಡಿದ್ದು, ಬೆಂಗಳೂರು ನಗರ ಪೊಲೀಸರು ನಗರದಲ್ಲಿ ವಾಸವಿದ್ದ ಐವರು ಮಹಿಳೆಯರನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ.