ರಾಜ್ಯಬೆಂಗಳೂರು: ಬಡ ಮಹಿಳೆಯರಿಗೆ AWAKE ಮೂಲಕ ಉಚಿತ ವಾಹನ ಚಾಲನೆ ತರಬೇತಿ
ಮಹಿಳೆಯರಲ್ಲಿ ವಾಹನ ಚಲಾಯಿಸುವ ಆಸಕ್ತಿ ಇತ್ತೀಚೆಗೆ ಹೆಚ್ಚಾಗುತ್ತಿರುವುದನ್ನು ಗುರುತಿಸಿ ಮಹಿಳೆಯರಿಗೆ ಹೊಸ ಉದ್ಯಮಶೀಲ ಕೌಶಲಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯೊಂದು ಸಮಾಜದಲ್ಲಿರುವ ಬಡ ಮಹಿಳೆಯರಿಗೆ ಕಾರು ಚಲಾಯಿಸಲು ತರಬೇತಿ ನೀಡುತ್ತಿದ್ದು, ಮಹಿಳೆಯರು ಸ್ವಾವಲಂಬಿಗಳಾಗಲು ಈ ಕೌಶಲ್ಯಗಳನ್ನು ಬಳಸಿಕೊಳ್ಳಬಹುದು.