ಮಹಿಳಾ ಪ್ರೀಮಿಯರ್ ಲೀಗ್

WPL ಎಂಟ್ರಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆ: PBKS ಸಹ ಮಾಲೀಕ ಮೋಹಿತ್ ಬರ್ಮನ್ ಹೇಳಿದ್ದೇನು?
ಕ್ರಿಕೆಟ್

WPL ಎಂಟ್ರಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆ: PBKS ಸಹ ಮಾಲೀಕ ಮೋಹಿತ್ ಬರ್ಮನ್ ಹೇಳಿದ್ದೇನು?

ಅಸ್ತಿತ್ವದಲ್ಲಿರುವ ಐದು ತಂಡಗಳ WPLಗೆ ಹೊಸ ಫ್ರಾಂಚೈಸಿಗಳನ್ನು ಸೇರಿಸಲು BCCI ತಕ್ಷಣ ಯಾವುದೇ ಯೋಜನೆ ಹೊಂದಿಲ್ಲವಾದರೂ, ಬರ್ಮನ್ ಜಾಗತಿಕವಾಗಿ ಆಟದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದಾರೆ.

WPL 2026: ಭಾರತೀಯ ಬ್ಯಾಟರ್ ಯಸ್ತಿಕಾ ಭಾಟಿಯಾ ಟೂರ್ನಿಯಿಂದಲೇ ಔಟ್; ಗುಜರಾತ್ ಜೈಂಟ್ಸ್‌ಗೆ ಸಂಕಷ್ಟ!
ಕ್ರಿಕೆಟ್

WPL 2026: ಭಾರತೀಯ ಬ್ಯಾಟರ್ ಯಸ್ತಿಕಾ ಭಾಟಿಯಾ ಟೂರ್ನಿಯಿಂದಲೇ ಔಟ್; ಗುಜರಾತ್ ಜೈಂಟ್ಸ್‌ಗೆ ಸಂಕಷ್ಟ!

ಗುಜರಾತ್ ಜೈಂಟ್ಸ್ ತಂಡವು ಯಸ್ತಿಕಾ ಅವರನ್ನು ಹರಾಜಿನಲ್ಲಿ ಖರೀದಿಸುವಾಗಲೇ ಅವರು ಗಾಯಗೊಂಡಿದ್ದರಿಂದ ಅವರ ಬದಲಿ ಆಟಗಾರ್ತಿಯನ್ನು ತರಲು ಸಾಧ್ಯವಿಲ್ಲ.

ಇಂದಿನಿಂದ WPL 2026 ನಾಲ್ಕನೇ ಆವೃತ್ತಿ ಆರಂಭ: RCB ಜೊತೆಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಾದಾಟ!
ಕ್ರಿಕೆಟ್

ಇಂದಿನಿಂದ WPL 2026 ನಾಲ್ಕನೇ ಆವೃತ್ತಿ ಆರಂಭ: RCB ಜೊತೆಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಾದಾಟ!

ಈ ಪಂದ್ಯಾವಳಿಯು ಶುಕ್ರವಾರದಿಂದ ನವಿ ಮುಂಬೈನಲ್ಲಿ ಆರಂಭವಾಗಲಿದ್ದು, ಫೆಬ್ರುವರಿ 5 ರಂದು ಗುರುವಾರ ವಡೋದರಾದಲ್ಲಿ ಫೈನಲ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ.

WPL 2026: ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ: RCB ಪಂದ್ಯಗಳು ಯಾವಾಗ?
ಕ್ರಿಕೆಟ್

WPL 2026: ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ: RCB ಪಂದ್ಯಗಳು ಯಾವಾಗ?

28 ದಿನ ನಡೆಯಲಿರುವ ಪಂದ್ಯಾವಳಿಯಲ್ಲಿ 22 ಲೀಗ್ ಪಂದ್ಯಗಳು ಮತ್ತು ಒಂದು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ನಡೆಯಲಿವೆ.

WPL: ಶೀಘ್ರದಲ್ಲೇ ಮತ್ತೊಂದು ಹೊಸ ತಂಡ ಸೇರ್ಪಡೆ! ಯಾವುದದು?
ಕ್ರಿಕೆಟ್

WPL: ಶೀಘ್ರದಲ್ಲೇ ಮತ್ತೊಂದು ಹೊಸ ತಂಡ ಸೇರ್ಪಡೆ! ಯಾವುದದು?

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ ಐದು ತಂಡಗಳಿರುವುದರಿಂದ ಅನೇಕ ಉತ್ತಮ ಆಟಗಾರ್ತಿಯರು ಅವಕಾಶದಿಂದ ವಂಚಿತರಾದರು ಎಂದು ನನಗೆ ಅನಿಸಿತು. ಶೀಘ್ರದಲ್ಲೇ ಹೊಸ ತಂಡ ಸೇರ್ಪಡೆಯಾಗಲಿರುವುದು ಸಂತೋಷದ ಸುದ್ದಿ.

WPL 2024: ಆರ್ ಸಿಬಿಗೆ ಸತತ 2ನೇ ಸೋಲು, ಮುಂಬೈ ಇಂಡಿಯನ್ಸ್ ಗೆ 7 ವಿಕೆಟ್ ಭರ್ಜರಿ ಜಯ
ಕ್ರಿಕೆಟ್

WPL 2024: ಆರ್ ಸಿಬಿಗೆ ಸತತ 2ನೇ ಸೋಲು, ಮುಂಬೈ ಇಂಡಿಯನ್ಸ್ ಗೆ 7 ವಿಕೆಟ್ ಭರ್ಜರಿ ಜಯ

ಮಹಿಳಾ ಪ್ರೀಮೀಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲಿಗೆ ಶರಣಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡಿದೆ.

WPL 2024: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ವ್ಯಕ್ತಿಯ ಬಂಧನ
ಕ್ರಿಕೆಟ್

WPL 2024: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ವ್ಯಕ್ತಿಯ ಬಂಧನ

ಮಹಿಳಾ ಪ್ರೀಮಿಯರ್ ಲೀಗ್ (WPL) ಪಂದ್ಯದ ಸಂದರ್ಭದಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ ವ್ಯಕ್ತಿಯೊಬ್ಬನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಡಬ್ಲ್ಯೂಪಿಎಲ್ 2023: ಏಳು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್!
ಕ್ರಿಕೆಟ್

ಡಬ್ಲ್ಯೂಪಿಎಲ್ 2023: ಏಳು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್!

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ ) ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್  ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

WPL: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರಿಗೆ 9 ವಿಕೆಟ್ ಗಳ ಭರ್ಜರಿ ಜಯ
ಕ್ರಿಕೆಟ್

WPL: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರಿಗೆ 9 ವಿಕೆಟ್ ಗಳ ಭರ್ಜರಿ ಜಯ

ಮಹಿಳಾ ಪ್ರೀಮೀಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರ ತಂಡ 9 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ.