ಮಹಿಳಾ ಡಾಕ್ಟರ್

ವಿಮಾನ ನಿಲ್ದಾಣದಲ್ಲಿ ನಕಲಿ ಒಲಾ ಕ್ಯಾಬ್ ಹತ್ತಿದ ಮಹಿಳಾ ಡಾಕ್ಟರ್! ಪೊಲೀಸರಿಗೆ ದೂರು
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ದೂರು ದಾಖಲಿಸಿದ್ದು, ಚಾಲಕ ಬಸವರಾಜನನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿ ಕೆಲಸ ಮಾಡುವ ಬಹುತೇಕ ಯುವ ಮಹಿಳಾ ವೈದ್ಯರು ಅಸುರಕ್ಷಿತ: IMA ಅಧ್ಯಯನ
ಬಾತ್ ರೂಂ ಇಲ್ಲದ ಡ್ಯೂಟಿ ರೂಮ್ ಗಳು, ಸಾಕಷ್ಟು ತರಬೇತಿ ಪಡೆಯದ ಭದ್ರತಾ ಸಿಬ್ಬಂದಿ, ಅಸಮರ್ಪಕವಾದ ಕಾರಿಡಾರ್‌ಗಳು, ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು, ರೋಗಿಗಳಿರುವ ಕಡೆಅನಧಿಕೃತ ವ್ಯಕ್ತಿಗಳ ಅನಿರ್ಬಂಧಿತ ಪ್ರವೇಶದಿಂದ ವೈದ್ಯರು ಅಸುರಕ್ಷಿತರಾಗಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಮುಂಬೈ: ಆಸ್ಪತ್ರೆಯಲ್ಲಿ ಮಹಿಳಾ ಡಾಕ್ಟರ್ ಮೇಲೆ ಹಲ್ಲೆ, ಇಬ್ಬರ ಬಂಧನ
ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ವತ್ರೆಯಲ್ಲಿನ ಕ್ಯಾಶುಲಿಟಿ ವಾರ್ಡ್ ನಲ್ಲಿ ವ್ಯಕ್ತಿಯೊಬ್ಬರ ಕಿವಿಯಿಂದ ಸುರಿಯುತ್ತಿದ್ದ ರಕ್ತವನ್ನು ಸ್ವಚ್ಚಗೊಳಿಸುತ್ತಿದ್ದ ಡಾಕ್ಟರ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ.

ಸರ್ಕಾರದ ಕೋವಿಡ್-19 ನಿಯಂತ್ರಣ ಅಭಿಯಾನ ವೇಳೆ ಧರ್ಮ ಪ್ರಚಾರ ಮಾಡುತ್ತಿದ್ದ ಮಹಿಳಾ ಡಾಕ್ಟರ್; ವಿಡಿಯೋ
ಮಧ್ಯಪ್ರದೇಶ ಸರ್ಕಾರದ ಗುತ್ತಿಗೆ ಮಹಿಳಾ ವೈದ್ಯೆಯೊಬ್ಬರು, ಕೊರೋನಾವೈರಸ್ ಸೋಂಕಿನಿಂದ ದೂರವಿರಲು ಅಥವಾ ಸಾಂಕ್ರಾಮಿಕದಿಂದ ಗುಣಮುಖರಾಗಲು ನಿರ್ದಿಷ್ಠ ಧರ್ಮವೊಂದರ ದೇವರನ್ನು ಪೂಜಿಸುವಂತೆ ಜನರಿಗೆ ಹೇಳುವುದು ವಿಡಿಯೋವೊಂದರಲ್ಲಿ ಸೆರೆಯಾದ ಬಳಿಕ ವಿವಾದವೊಂದು ಭುಗಿಲೆದ್ದಿದೆ.

