ಮಹಿಳಾ ಟಿ20 ಏಷ್ಯಾಕಪ್ 2024

Women's Asia Cup 2024: ಭಾರತಕ್ಕೆ ನಿರಾಸೆ; ಚೊಚ್ಚಲ ಏಷ್ಯಾ ಕಪ್ ಗೆದ್ದ ಶ್ರೀಲಂಕಾ
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.

ಮಹಿಳಾ ಟಿ20 ಏಷ್ಯಾ ಕಪ್: ಮೊದಲ ಬಾರಿಗೆ 200 ರನ್ ಗಡಿ ದಾಟಿದ ಭಾರತ; ಯುಎಇ ವಿರುದ್ದ 78 ರನ್ ಗೆಲುವು!
ಡಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಏಷ್ಯಾ ಕಪ್ -2024ರ ಯುಎಇ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.

