ಅಂಕಣಗಳುನಕ್ಷತ್ರಗಳ ಲೋಕದಲ್ಲಿ: ತುರ್ತಾಗಿ ಬೇಕಾಗಿದ್ದಾರೆ ಮಹಿಳಾ ಗಗನಯಾತ್ರಿಗಳು! (ಜಾಗತಿಕ ಜಗಲಿ)
ಇಂದಿಗೂ ಮಹಿಳಾ ಗಗನಯಾತ್ರಿಗಳ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ, ಮಹಿಳೆಯರ ದೇಹದ ಮೇಲೆ ಬಾಹ್ಯಾಕಾಶ ಯಾತ್ರೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.