ಮಹಿಳಾ ಕ್ರಿಕೆಟ್ ತಂಡ

ಏಷ್ಯನ್ ಗೇಮ್ಸ್ 2026: ನೇರ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಭಾರತ ಮತ್ತು ಪಾಕಿಸ್ತಾನ; ಮುಖಾಮುಖಿ ಯಾವಾಗ?
ಭಾರತೀಯ ಮಹಿಳಾ ತಂಡವು ಜಪಾನ್ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಪುರುಷರ ತಂಡದ ಎದುರಾಳಿಗಳನ್ನು ಪ್ರಾಥಮಿಕ ಹಂತದ ನಂತರ ನಿರ್ಧರಿಸಲಾಗುತ್ತದೆ.

ನಾನು ಹುಟ್ಟಿದ್ದೇ ಕ್ರಿಕೆಟ್ ಗೆ: 'ಮೊಗಾ'ದಿಂದ ಮಹಿಳಾ ವಿಶ್ವಕಪ್ ಗೆಲ್ಲುವ ತನಕ ಹರ್ಮನ್‌ಪ್ರೀತ್ ಕೌರ್ ಪ್ರಯಾಣ...
ಮೂವತ್ತಾರು ವರ್ಷಗಳು, ಏಳು ತಿಂಗಳುಗಳು ಮತ್ತು 26 ದಿನಗಳ ನಂತರ, ಕೌರ್ ತನ್ನ ತಂದೆಯ ಕಡೆಗೆ ಓಡಿಹೋಗಿ ತನ್ನ ಅದೃಷ್ಟವನ್ನು ಪೂರೈಸಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

ಭಾರತ ಮಹಿಳಾ ತಂಡದ ಮೋಸ್ಟ್ ಸ್ಟೈಲಿಶ್ ಆಟಗಾರ್ತಿಯರು

ಮಹಿಳೆಯರ ಏಕದಿನ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ವಿರೋಚಿತ ಸೋಲು
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ ಆಸಿಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಂತಿಮ ಹಂತದವರೆಗೂ ಹೋರಾಟ ನಡೆಸಿದರೂ ವಿರೋಚಿತ ಸೋಲು ಕಂಡಿದೆ.

ಸಾಧಾರಣ ರನ್‍ಗೆ ಕುಸಿದ ಭಾರತ ವನಿತೆಯರು
ಮರಿಜಾನ್ನೆ ಕಪ್ (20 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ಭಾರತ ಮಹಿಳಾ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಕ್ಕೆ ಸಾಧಾರಣ ಗುರಿ ನೀಡಿದೆ.

ನ್ಯೂಜಿಲ್ಯಾಂಡ್ ಪ್ರವಾಸಕ್ಕಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡ ಪ್ರಕಟ, ವೇದ ಕೃಷ್ಣಮೂರ್ತಿ ಔಟ್
ಮುಂದಿನ ತಿಂಗಳು ಆರಂಭವಾಗಲಿರುವ ನ್ಯೂಜಿಲ್ಯಾಂಡ್ ಪ್ರವಾಸಕ್ಕಾಗಿ ಭಾರತ ಮಹಿಳಾ ಕ್ರಿಕೆಟ್ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ವೇದ ಕೃಷ್ಣಮೂರ್ತಿ ಅವರನ್ನು ಕೈಬಿಡಲಾಗಿದೆ

ಮಹಿಳಾ ಐಪಿಎಲ್ ಟಿ20 ಸರಣಿಗೆ ಬಿಸಿಸಿಐ ಚಿಂತನೆ?
ಭಾರತೀಯ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದ್ದು, ಮಹಿಳಾ ಐಪಿಎಲ್ ಟಿ20 ಸರಣಿ ಆಯೋಜನೆಗೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ...

ಮಹಿಳಾ ಕ್ರಿಕೆಟ್ ತಂಡಕ್ಕೆ ಅಗ್ರಪಟ್ಟ ನನ್ನ ಪ್ರಮುಖ ಗುರಿ: ಅನುರಾಗ್ ಠಾಕೂರ್
ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು 2020ರ ಒಳಗೆ ನಂ.1 ಪಟ್ಟಕ್ಕೆ ಏರಿಸುವುದೇ ನನ್ನ ಗುರಿ ಎಂದು ನೂತನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ...

ಮೊಹಾಲಿ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಭಾರತ ಮಹಿಳಾ ಕ್ರಿಕೆಟ್ ತಂಡ
ಟಿ20 ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಎಂದೇ ಕರೆಯಲಾಗುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ ಪಂದ್ಯಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಸಾಕ್ಷಿಯಾಗಿದ್ದರು.

