ಮಹಿಳಾ ಏಕದಿನ ವಿಶ್ವಕಪ್ 2025

'ಶೂನ್ಯದಿಂದ ಪ್ರಾರಂಭಿಸಿ ಎನ್ನುವ ಸಚಿನ್ ತಂಡೂಲ್ಕರ್ ಸಲಹೆ ನನ್ನನ್ನು ಬಡಿದೆಬ್ಬಿಸಿತು': ಜೆಮಿಮಾ ರೊಡ್ರಿಗಸ್
ಕ್ರಿಕೆಟ್

'ಶೂನ್ಯದಿಂದ ಪ್ರಾರಂಭಿಸಿ ಎನ್ನುವ ಸಚಿನ್ ತಂಡೂಲ್ಕರ್ ಸಲಹೆ ನನ್ನನ್ನು ಬಡಿದೆಬ್ಬಿಸಿತು': ಜೆಮಿಮಾ ರೊಡ್ರಿಗಸ್

ಕಳೆದ ವರ್ಷ ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಲು ಜೆಮಿಮಾ ರೊಡ್ರಿಗಸ್ ಅಜೇಯ 127 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು.

'ನಾಚಿಕೆಯಿಲ್ಲದ ಈ ಜನರು ನಿಮ್ಮ ಗೆಲುವನ್ನು ಬಳಸಿಕೊಳ್ಳುತ್ತಾರೆ': ಭಾರತೀಯ ಮಹಿಳಾ ತಂಡಕ್ಕೆ ಸುನೀಲ್ ಗವಾಸ್ಕರ್ ಎಚ್ಚರಿಕೆ
ಕ್ರಿಕೆಟ್

'ನಾಚಿಕೆಯಿಲ್ಲದ ಈ ಜನರು ನಿಮ್ಮ ಗೆಲುವನ್ನು ಬಳಸಿಕೊಳ್ಳುತ್ತಾರೆ': ಭಾರತೀಯ ಮಹಿಳಾ ತಂಡಕ್ಕೆ ಸುನೀಲ್ ಗವಾಸ್ಕರ್ ಎಚ್ಚರಿಕೆ

ಹಲವಾರು ರಾಜ್ಯ ಸರ್ಕಾರಗಳು ರಿಚಾ ಘೋಷ್, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್ ಮುಂತಾದ ಆಟಗಾರ್ತಿಯರಿಗೆ ನಗದು ಬಹುಮಾನಗಳನ್ನು ನೀಡುವುದಾಗಿ ಭರವಸೆ ನೀಡಿವೆ.

ICC Women’s ODI World Cup 2025; ಆರ್‌ಸಿಬಿ ಸ್ಫೋಟಕ ಬ್ಯಾಟರ್ ಈಗ ಡಿಎಸ್‌ಪಿ!
ಕ್ರಿಕೆಟ್

ICC Women’s ODI World Cup 2025; ಆರ್‌ಸಿಬಿ ಸ್ಫೋಟಕ ಬ್ಯಾಟರ್ ಈಗ ಡಿಎಸ್‌ಪಿ!

ಪ್ರತಿಷ್ಠಿತ ಬಂಗ ಭೂಷಣ್ ಪ್ರಶಸ್ತಿಯನ್ನು ಪಡೆದ ರಿಚಾ ಅವರಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ (CAB) ಚಿನ್ನ ಲೇಪಿತ ಬ್ಯಾಟ್ ಮತ್ತು ಚೆಂಡನ್ನು ನೀಡಿ ಗೌರವಿಸಿತು.

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ; ಸ್ಟಾರ್ ಆಟಗಾರ್ತಿಯನ್ನೇ ಕೈಬಿಟ್ಟ ಯುಪಿ ವಾರಿಯರ್ಸ್!
ಕ್ರಿಕೆಟ್

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ; ಸ್ಟಾರ್ ಆಟಗಾರ್ತಿಯನ್ನೇ ಕೈಬಿಟ್ಟ ಯುಪಿ ವಾರಿಯರ್ಸ್!

ಯುಪಿ ವಾರಿಯರ್ಸ್ ತಮ್ಮ ರಿಲೀಸ್ ಮತ್ತು ರಿಟೆನ್ಶನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ, ದೀಪ್ತಿ ಅವರನ್ನು ಕೈಬಿಟ್ಟಿರುವುನ್ನು ಕಂಡು ಇಡೀ ಕ್ರಿಕೆಟ್ ಜಗತ್ತು ದಿಗ್ಭ್ರಮೆಗೊಂಡಿತು.

Women's ODI World Cup 2025: ಕಪ್ ಗೆದ್ದ ನಂತರ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್ ಕೌರ್!
ಕ್ರಿಕೆಟ್

Women's ODI World Cup 2025: ಕಪ್ ಗೆದ್ದ ನಂತರ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್ ಕೌರ್!

ಭಾರತದ ಐತಿಹಾಸಿಕ ಮಹಿಳಾ ವಿಶ್ವಕಪ್ ಗೆಲುವನ್ನು ನೆನಪಿಟ್ಟುಕೊಳ್ಳಲು ಹರ್ಮನ್‌ಪ್ರೀತ್ ಕೌರ್ ಇದೀಗ ವಿಶೇಷ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.

'ಭಾರತ ಪುರುಷರ ತಂಡ ಈ ರೀತಿ ಎಂದಿಗೂ ಮಾಡಿಲ್ಲ': ವಿಶ್ವಕಪ್ ಗೆಲುವಿನ ನಂತರ ಮಹಿಳಾ ತಂಡದ ನಡೆಗೆ ಬೆರಗಾದ ಆರ್ ಅಶ್ವಿನ್!
ಕ್ರಿಕೆಟ್

'ಭಾರತ ಪುರುಷರ ತಂಡ ಈ ರೀತಿ ಎಂದಿಗೂ ಮಾಡಿಲ್ಲ': ವಿಶ್ವಕಪ್ ಗೆಲುವಿನ ನಂತರ ಮಹಿಳಾ ತಂಡದ ನಡೆಗೆ ಬೆರಗಾದ ಆರ್ ಅಶ್ವಿನ್!

ಈ ಗೆಲುವು ಯುವತಿಯರು ಕ್ರಿಕೆಟ್ ಅನ್ನು ವೃತ್ತಿಜೀವನದ ಗಂಭೀರ ಆಯ್ಕೆಯಾಗಿ ತೆಗೆದುಕೊಳ್ಳಲು ಮತ್ತು ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಬಗೆಗಿನ ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

Women's World Cup 2025: ರಾಷ್ಟ್ರಗೀತೆ ಹಾಡಿ ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಅಭಿಮಾನಿ! ಬಳಿಕ ಖಾತೆಯೇ ನಾಪತ್ತೆ!
ಕ್ರಿಕೆಟ್

Women's World Cup 2025: ರಾಷ್ಟ್ರಗೀತೆ ಹಾಡಿ ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಅಭಿಮಾನಿ! ಬಳಿಕ ಖಾತೆಯೇ ನಾಪತ್ತೆ!

ಟೀಂ ಇಂಡಿಯಾ ಗೆಲುವಿನ ಬಳಿಕವು ಸರಣಿ ಪೋಸ್ಟ್ ಮಾಡಿದ್ದ ಅರ್ಷದ್ ಅವರ ಖಾತೆಯನ್ನೇ ಇದೀಗ ಅಳಿಸಲಾಗಿದೆ.

Women's World Cup: ಪಂದ್ಯಾವಳಿ ವೇಳೆಯೇ ಭಾರತ ತಂಡದ ಆಟಗಾರ್ತಿ ಅಜ್ಜಿಗೆ ಹೃದಯಾಘಾತ; ವಿಷಯ ಮುಚ್ಚಿಟ್ಟ ಕುಟುಂಬ!
ಕ್ರಿಕೆಟ್

Women's World Cup: ಪಂದ್ಯಾವಳಿ ವೇಳೆಯೇ ಭಾರತ ತಂಡದ ಆಟಗಾರ್ತಿ ಅಜ್ಜಿಗೆ ಹೃದಯಾಘಾತ; ವಿಷಯ ಮುಚ್ಚಿಟ್ಟ ಕುಟುಂಬ!

ಅವರ ಅಜ್ಜಿ ಹೃದಯಾಘಾತದಿಂದ ಬಳಲುತ್ತಿದ್ದರು. ಆದರೆ, ವಿಶ್ವಕಪ್‌ನತ್ತ ಗಮನ ಹರಿಸಲಿ ಎನ್ನುವ ಕಾರಣಕ್ಕೆ ಕುಟುಂಬವು ಆಲ್‌ರೌಂಡರ್‌ಗೆ ಪರಿಸ್ಥಿತಿಯ ಬಗ್ಗೆ ತಿಳಿಸದಿರಲು ನಿರ್ಧರಿಸಿತು ಎಂದಿದ್ದಾರೆ.

'ಈ ಕ್ಷಣಕ್ಕಾಗಿ ನಿದ್ದೆಯಿಲ್ಲದ 45 ರಾತ್ರಿಗಳನ್ನು ಕಳೆದಿದ್ದೇನೆ': ಟೀಂ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ
ಕ್ರಿಕೆಟ್

'ಈ ಕ್ಷಣಕ್ಕಾಗಿ ನಿದ್ದೆಯಿಲ್ಲದ 45 ರಾತ್ರಿಗಳನ್ನು ಕಳೆದಿದ್ದೇನೆ': ಟೀಂ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ

ಉಭಯ ತಂಡದ ಆಟಗಾರರ ಕಣ್ಣುಗಳು ತೇವಗೊಂಡಿದ್ದವು. ಸೋತ ನೋವಿನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು ಭಾವುಕರಾದರೆ, ಗೆದ್ದ ಭಾರತ ತಂಡದ ಆಟಗಾರ್ತಿಯರು ಕೂಡ ಕಣ್ಣೀರಾಕಿದ್ದು ಕಂಡುಬಂತು.