ಮಹಿಳಾ ಎಸ್ಐ

ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ 'ಪ್ರಾಮಾಣಿಕ ಪ್ರಶಸ್ತಿ' ಪಡೆದಿದ್ದ ಮಹಿಳಾ ಎಸ್ಐ: ವಿಡಿಯೋ ವೈರಲ್!
ಪ್ರಮಾಣಿಕತೆಗಾಗಿ ಪ್ರಶಸ್ತಿ ಪಡೆದಿದ್ದ ಭಿವಾನಿಯಲ್ಲಿ ಬವಾನಿ ಖೇಡಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ತಂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಹಿಸಾರ್ ಮತ್ತು ಭಿವಾನಿ ವಿಜಿಲೆನ್ಸ್ ಇಲಾಖೆಯ ಜಂಟಿ ತಂಡವು ಅವರನ್ನು ಬಂಧಿಸಿದೆ.

ಹಾಸನ: ಮಹಿಳಾ ಎಸ್ಐ ಮೇಲೆ ಹಲ್ಲೆ; ಜಿ.ಪಂ ಸದಸ್ಯನ ಬಂಧನ!
ಜಾವಗಲ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜಿಲ್ಲಾ ಪಂಚಾಯತ್ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

