ಕ್ರಿಕೆಟ್ಕ್ರಿಕೆಟಿಗ Vaibhav Suryavanshi ಕುರಿತು ಅಶ್ಲೀಲ ಹೇಳಿಕೆ; ಮಹಿಳಾ Influencer ಮೇಲೆ POCSO ತೂಗುಗತ್ತಿ!
14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಮಹಿಳಾ Influencer ವೈಭವ್ ಸೂರ್ಯವಂಶಿ ವಿರುದ್ಧ ಅಶ್ಲೀಲ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.