ದೇಶಕಾಂಡೋಮ್ ಎಸೆದು, ಖಾಸಗಿ ವಿಡಿಯೋ ರೆಕಾರ್ಡ್; ಸಹೋದ್ಯೋಗಿ ಐಪಿಎಸ್ ಅಧಿಕಾರಿ ವಿರುದ್ಧ ಪ್ರೊಬೆಷನರ್ ಮಹಿಳಾ ಅಧಿಕಾರಿ ದೂರು
ಹೈದರಾಬಾದ್ನ ಶಿವರಾಂಪಲ್ಲಿಯಲ್ಲಿರುವ ಪ್ರತಿಷ್ಠಿತ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಜುಲೈ 18 ರಂದು ಈ ಘಟನೆ ನಡೆದಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ