ಕ್ರಿಕೆಟ್ಮಹಿಳಾ ಅಥ್ಲೀಟ್ ಗಳಿಗೆ ನಿರ್ಬಂಧ ಪ್ರತಿಭಟಿಸಿ ಅಫ್ಘಾನ್ ಕ್ರಿಕೆಟ್ ಸರಣಿಯಿಂದ ಹೊರನಡೆದ ಆಸ್ಟ್ರೇಲಿಯಾ
ತಾಲೀಬಾನ್ ಮಹಿಳೆಯರ ಹಕ್ಕುಗಳ ಮೇಲೆ ನಿರ್ಬಂಧ ಹೇರುವುದನ್ನು ಮುಂದುವರೆಸಿರುವುದನ್ನು ವಿರೋಧಿಸಿ ಯುನೈಟೆಡ್ ಅರಬ್ ಎಮಿರೈಟ್ಸ್ ನಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ ಹೊರನಡೆದಿದೆ.