ಮಹಿಳಾ ಅಂಪೈರ್

ನಾಚಿಕೆಗೇಡಿನ ಸಂಗತಿ: ಔಟ್ ಕೊಟ್ಟಿದ್ದಕ್ಕೆ ಮಹಿಳಾ ಅಂಪೈರ್ ಜೊತೆ ಅಶ್ವಿನ್ ಜಗಳ; ಬ್ಯಾಟ್ನಿಂದ ಹೊಡೆದುಕೊಂಡು ಆಕ್ರೋಶ, Video!
ಅಶ್ವಿನ್ ಆಟಗಾರರು ಮತ್ತು ಅಂಪೈರ್ಗಳೊಂದಿಗೆ ತೀವ್ರವಾಗಿ ವಾದಿಸುವುದನ್ನು ಹೆಚ್ಚಾಗಿ ಕಾಣಬಹುದು. ಇದೇ ರೀತಿಯ ಘಟನೆ ಮತ್ತೊಮ್ಮೆ ಸಂಭವಿಸಿದೆ.

ಇದೇ ಮೊದಲ ಬಾರಿಗೆ ಪುರುಷರ ಕ್ರಿಕೆಟ್ಗೆ ಮಹಿಳಾ ಅಂಪೈರ್!
ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಂಪೈರ್ ಕಾರ್ಯ ನಿರ್ವಹಿಸಲಿದ್ದಾರೆ...

