ರಾಜ್ಯಹನೂರು ಶೂಟೌಟ್ ಗೆ ಹೊಸ ತಿರುವು: ಅರಣ್ಯಾಧಿಕಾರಿಗಳೇ ಮೊದಲು ಗುಂಡು ಹಾರಿಸಿದ್ದು; ಪರಾರಿಯಾಗಿದ್ದ ನಾಲ್ಕನೇ ವ್ಯಕ್ತಿ ಹೇಳಿಕೆ!
ಆಗಸ್ಟ್ 15 ರಂದು ಬೆಳಿಗ್ಗೆ 5.30 ರ ಸುಮಾರಿಗೆ ಗುಂಡು ಹಾರಿಸಲಾಯಿತು ಎಂದು ಮಹಿಮಾ ದಾಸ್ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ನಾನು ಬೆಳಿಗ್ಗೆ 5.30 ರ ಸುಮಾರಿಗೆ ಬೆಟ್ಟದಿಂದ ಇಳಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದು ಗುಂಡು ಹಾರಿಸಿದರು