ಮಹಾಸಭಾ

ಜಾತಿ ಜನಗಣತಿಯಲ್ಲಿ 'ವೀರಶೈವ ಲಿಂಗಾಯತ' ಎಂದು ನಮೂದಿಸಲು ಶ್ರೀಗಳ ವಿರೋಧ
ವೀರಶೈವರೂ ಲಿಂಗಾಯತರೂ ಒಂದೇ ಎಂದು ಹೇಳುವ ಮೂಲಕ ತಮ್ಮ ಸಂಖ್ಯೆಯನ್ನು ಹೆಚ್ಚು ಎಂದು ತೋರಿಸಿಕೊಳ್ಳಲು ಕೆಲವರು ಸಂಚು ರೂಪಿಸುತ್ತಿದ್ದಾರೆ. ಅವರ ಸಂಚಿಗೆ ಲಿಂಗಾಯತರು ಬಲಿಯಾಗಬಾರದು.

ಜಾತಿ ಸಮೀಕ್ಷೆ ವೇಳೆ 'ಹಿಂದೂ' ಎಂದು ಬರೆಸಬೇಡಿ, 'ಇತರರು' ಕಾಲಂ ದಾಖಲಿಸಿ: ವೀರಶೈವ- ಲಿಂಗಾಯತರಿಗೆ ಮಹಾಸಭಾ ಸೂಚನೆ
ಸನಾತನ ಹಿಂದೂ ಮತ್ತು ವೀರಶೈವ-ಲಿಂಗಾಯತ ಧರ್ಮಗಳ ನಡುವೆ ಯಾವುದೇ ಸಂಬಂಧವಿಲ್ಲ. ನಮ್ಮ ಸಮುದಾಯದ ಸದಸ್ಯರು ಪ್ರತ್ಯೇಕ ಧರ್ಮವಾಗಿ ದಾಖಲಾಗಬೇಕು, ಇದನ್ನು ಮಹಾಸಭಾ ಬಹಳ ದಿನಗಳಿಂದ ಪ್ರಸ್ತಾಪಿಸುತ್ತಿದೆ.

