ದೇಶವಲಸೆ ಕಾರ್ಮಿಕರು ಎಂದಿಗೆ ತಂತಮ್ಮ ಊರು ಸೇರಬಹುದು?: ಕೇಂದ್ರ ಸರ್ಕಾರಕ್ಕೆ ಉದ್ದವ್ ಠಾಕ್ರೆ ಪ್ರಶ್ನೆ
ಕೊರೋನಾವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಹೋಗಲಾಗದೆ ಸಮಸ್ಯೆಗೆ ಸಿಲುಕಿದ್ದು ಅವರನ್ನು ಅವರವರ ಸ್ಥಳಗಳಿಗೆ ಗೆ ಕಳುಹಿಸುವ ಕುರಿತು ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.