ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024

Watch | ಮಹಾರಾಷ್ಟ್ರ: ವೋಟಿಗಾಗಿ ಬಿಜೆಪಿ ಹಣ ಹಂಚಿಕೆ? ವಿಡಿಯೋ ವೈರಲ್

Maharashtra Assembly Election 2024: ಚುನಾವಣೆಗೆ ಸಮಾನ ಸೀಟು ಹಂಚಿಕೆ ಸೂತ್ರಕ್ಕೆ ''ಮಹಾ ವಿಕಾಸ್ ಅಘಾಡಿ'' ಒಪ್ಪಿಗೆ
ಲೋಕಸಭಾ ಚುನಾವಣೆ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್, ಶಿವಸೇನೆ ಮತ್ತು ಎನ್ ಸಿಪಿ ಮೈತ್ರಿಕೂಟ ಮಹಾವಿಕಾಸ್ ಅಘಾಡಿ ಸೀಟು ಹಂಚಿಕೆ ಕುರಿತು ಮಹತ್ತರ ನಿರ್ಧಾರ ಕೈಗೊಂಡಿವೆ.

