ಕ್ರಿಕೆಟ್ಒಂದೇ ಥ್ರೋನಲ್ಲಿ ಎರಡೂ ಬದಿಯ ಬೇಲ್ಸ್ ಎಗರಿಸಿದ Indian Wicket-Keeper; ರನೌಟ್ ಆಗಿದ್ದು ಯಾರು?; Video
ಹಾಲಿ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL) 2025 ಟೂರ್ನಮೆಂಟ್ನಲ್ಲಿ ಈ ಅದ್ಭುತವಾದ ದೃಶ್ಯ ಸೆರೆಯಾಗಿದ್ದು, ರಾಯ್ಗಡ್ ರಾಯಲ್ಸ್ vs ಪುಣೇರಿ ಬಪ್ಪಾ ಪಂದ್ಯದ ಈ ಅದ್ಭುತ ಥ್ರೋ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.