ದೇಶ'ಹೆಣ್ಣೊಂದು ಕಲಿತರೆ..': 10 ದಿನದ ಮಗುವಿನೊಂದಿಗೆ 12ನೇ ತರಗತಿ ಪರೀಕ್ಷೆಗೆ ಹಾಜರಾದ ಮಹಿಳೆ; 'ಮಾತೃಸ್ನೇಹ್ ಕಕ್ಷಾ' ವ್ಯವಸ್ಥೆ!
ನಾಂದೇಡ್ ನಗರದಲ್ಲಿ 12ನೇ ತರಗತಿಯ ಮಹಾರಾಷ್ಟ್ರ ಮಂಡಳಿ ಪರೀಕ್ಷೆಗೆ ಹಾಜರಾಗುತ್ತಿದ್ದ ಮಹಿಳೆಯೊಬ್ಬರು ತನ್ನ 10 ದಿನಗಳ ಹಸುಗೂಸನ್ನು ಹೊತ್ತು ಬಂದು, ಪೊಲಿಟಕಲ್ ಸೈನ್ಸ್ ವಿಷಯದ ಪರೀಕ್ಷೆಗೆ ಹಾಜರಾಗಿದ್ದಾರೆ.