ಮಹಾರಾಷ್ಟ್ರ ಚುನಾವಣೆ 2024

2024 assembly polls: ಇಬ್ಬರು 'ಮಹಾನ್' ವ್ಯಕ್ತಿಗಳು 160 ಸೀಟ್ ಖಚಿತ ಎಂದು ಹೇಳಿದ್ದರು; Sharad Pawar
ದೇಶ

2024 assembly polls: ಇಬ್ಬರು 'ಮಹಾನ್' ವ್ಯಕ್ತಿಗಳು 160 ಸೀಟ್ ಖಚಿತ ಎಂದು ಹೇಳಿದ್ದರು; Sharad Pawar

ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಿದ್ದ ಇಬ್ಬರು ವ್ಯಕ್ತಿಗಳು ಮಹಾರಾಷ್ಟ್ರದ 288 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಭೋವಿ ನಿಗಮ ಅವ್ಯವಹಾರ: ಮಹಿಳೆ ಆತ್ಮಹತ್ಯೆ, ರಾಜ್ಯದಲ್ಲಿ 3 ಸ್ಥಾನಗಳೂ ಕಾಂಗ್ರೆಸ್ ಪಾಲು, ನ.23 ರಿಂದ ರಾಜ್ಯದ 10 ಜಿಲ್ಲೆಗಳಲ್ಲಿ ಮಳೆ
ವಿಡಿಯೋ

ಭೋವಿ ನಿಗಮ ಅವ್ಯವಹಾರ: ಮಹಿಳೆ ಆತ್ಮಹತ್ಯೆ, ರಾಜ್ಯದಲ್ಲಿ 3 ಸ್ಥಾನಗಳೂ ಕಾಂಗ್ರೆಸ್ ಪಾಲು, ನ.23 ರಿಂದ ರಾಜ್ಯದ 10 ಜಿಲ್ಲೆಗಳಲ್ಲಿ ಮಳೆ

Maharashtra Elections: Crypto funds ಡೀಲ್ ಆರೋಪ ಅಲ್ಲಗಳೆದ Supriya Sule; BJP ವಿರುದ್ಧ ಮಾನನಷ್ಟ ಮೊಕದ್ದಮೆ!
ದೇಶ

Maharashtra Elections: Crypto funds ಡೀಲ್ ಆರೋಪ ಅಲ್ಲಗಳೆದ Supriya Sule; BJP ವಿರುದ್ಧ ಮಾನನಷ್ಟ ಮೊಕದ್ದಮೆ!

ಇದೊಂದು ರಾಜಕೀಯ ಪಿತೂರಿ. ನಕಲಿ ಧ್ವನಿಯನ್ನು ಸೃಷ್ಟಿಸಲಾಗಿದೆ, ಅಪರಾಧಿ ಯಾರೆಂದು ಪೊಲೀಸರು ಪತ್ತೆ ಮಾಡುತ್ತಾರೆ. ಇದು ನನ್ನ ಧ್ವನಿಯೂ ಅಲ್ಲ ಅಥವಾ ನಾನಾ ಪಟೋಲೆ ಅವರ ಧ್ವನಿಯೂ ಅಲ್ಲ...

Maharashtra Elections: ಮತದಾನದ ದಿನವೇ  Crypto funds ಡೀಲ್ ಆಡಿಯೋ ವೈರಲ್; ಅದು 'ಸುಪ್ರಿಯಾ'ದ್ದೇ ಧ್ವನಿ ಎಂದ Ajit Pawar
ದೇಶ

Maharashtra Elections: ಮತದಾನದ ದಿನವೇ Crypto funds ಡೀಲ್ ಆಡಿಯೋ ವೈರಲ್; ಅದು 'ಸುಪ್ರಿಯಾ'ದ್ದೇ ಧ್ವನಿ ಎಂದ Ajit Pawar

ಕ್ರಿಪ್ಟೋಕರೆನ್ಸಿ ವ್ಯಾಪಾರಿ ಅಮಿತ್ ಭಾರದ್ವಾಜ್ ಬಂಧನದ ವೇಳೆ ಬಿಟ್‌ಕಾಯಿನ್‌ ಅನ್ನು ಒಳಗೊಂಡ ಹಾರ್ಡ್‌ವೇರ್ ಅನ್ನು ಜಪ್ತಿ ಮಾಡಲಾಗಿತ್ತು.

ಜೋ ಬೈಡನ್ ರೀತಿಯಲ್ಲೇ ಪ್ರಧಾನಿ ಮೋದಿಗೂ ಮರೆವು: ರಾಹುಲ್ ಗಾಂಧಿ
ದೇಶ

ಜೋ ಬೈಡನ್ ರೀತಿಯಲ್ಲೇ ಪ್ರಧಾನಿ ಮೋದಿಗೂ ಮರೆವು: ರಾಹುಲ್ ಗಾಂಧಿ

ಸಂವಿಧಾನವನ್ನು ದೇಶದ ಡಿಎನ್ಎ ಎಂದು ಕಾಂಗ್ರೆಸ್ ಪರಿಗಣಿಸುತ್ತದೆ, ಆದರೆ ಆರ್ ಎಸ್ಎಸ್ ಹಾಗೂ ಬಿಜೆಪಿಗೆ ಅದು ಕೇವಲ ಖಾಲಿ ಪುಸ್ತಕ ಎಂದು ಆರೋಪಿಸಿದ್ದಾರೆ.

ರಾಹುಲ್ ಬಾಬಾ ನಿಮ್ಮ Friend ಉದ್ಧವ್ ಅವರ ತಂದೆ ಬಾಳ ಠಾಕ್ರೆಯನ್ನು ಹೊಗಳಿ ನೋಡೋಣ: ಅಮಿತ್ ಶಾ ಸವಾಲು!
ದೇಶ

ರಾಹುಲ್ ಬಾಬಾ ನಿಮ್ಮ Friend ಉದ್ಧವ್ ಅವರ ತಂದೆ ಬಾಳ ಠಾಕ್ರೆಯನ್ನು ಹೊಗಳಿ ನೋಡೋಣ: ಅಮಿತ್ ಶಾ ಸವಾಲು!

ಮಹಾರಾಷ್ಟ್ರದ ಮುಂದಿನ ಐದು ವರ್ಷಗಳ ಕಾಲ ಶಿವಾಜಿ ಮಹಾರಾಜರ ಪರಂಪರೆಯನ್ನು ಅನುಸರಿಸುತ್ತದೆಯೇ ಅಥವಾ ಔರಂಗಜೇಬ್ ಅವರ ಮಾರ್ಗವನ್ನು ಅನುಸರಿಸುತ್ತದೆಯೇ ಎಂಬುದನ್ನು ವಿಧಾನಸಭಾ ಚುನಾವಣೆ ನಿರ್ಧರಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ನಿಮಗೆ ಸ್ವಂತಿಕೆ ಇಲ್ವಾ?: ಪ್ರಚಾರದಲ್ಲಿ ಶರದ್ ಪವಾರ್ ಫೋಟೋ-ವಿಡಿಯೋ ಬಳಸದಂತೆ NCP ಅಜಿತ್‌ಗೆ ಸುಪ್ರೀಂ ಕೋರ್ಟ್ ತಪರಾಕಿ!
ದೇಶ

ನಿಮಗೆ ಸ್ವಂತಿಕೆ ಇಲ್ವಾ?: ಪ್ರಚಾರದಲ್ಲಿ ಶರದ್ ಪವಾರ್ ಫೋಟೋ-ವಿಡಿಯೋ ಬಳಸದಂತೆ NCP ಅಜಿತ್‌ಗೆ ಸುಪ್ರೀಂ ಕೋರ್ಟ್ ತಪರಾಕಿ!

ನಿಮ್ಮ ಕಾಲ ಮೇಲೆ ನಿಲ್ಲುವುದನ್ನು ಕಲಿಯಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರ ಪೀಠ ಹೇಳಿದೆ.

ಜಗತ್ತಿನ ಯಾವ ಶಕ್ತಿಯಿಂದಲೂ ಆರ್ಟಿಕಲ್ 370 ಮರುಸ್ಥಾಪನೆ ಸಾಧ್ಯವಿಲ್ಲ: ಪ್ರಧಾನಿ ಮೋದಿ
ದೇಶ

ಜಗತ್ತಿನ ಯಾವ ಶಕ್ತಿಯಿಂದಲೂ ಆರ್ಟಿಕಲ್ 370 ಮರುಸ್ಥಾಪನೆ ಸಾಧ್ಯವಿಲ್ಲ: ಪ್ರಧಾನಿ ಮೋದಿ

ಒಗ್ಗಟ್ಟಾಗಿದ್ದರೆ ಸುರಕ್ಷವಾಗಿರುತ್ತೀರಿ ಎಂದು ಪ್ರಧಾನಿ ಮೋದಿ ಜನರಿಗೆ ಸಾರ್ವಜನಿಕ ಸಮಾವೇಶದಲ್ಲಿ ಕರೆ ನೀಡಿದ್ದಾರೆ.

Freebies- ಇದು ಅವರವರ ಭಾವಕ್ಕೆ, ಅವರವರ ಲಾಭಕ್ಕೆ? ಮಹಾರಾಷ್ಟ್ರ ರಾಜಕೀಯ ಕೊಡುತ್ತಿರುವ ಸಂದೇಶ!
ಅಂಕಣಗಳು

Freebies- ಇದು ಅವರವರ ಭಾವಕ್ಕೆ, ಅವರವರ ಲಾಭಕ್ಕೆ? ಮಹಾರಾಷ್ಟ್ರ ರಾಜಕೀಯ ಕೊಡುತ್ತಿರುವ ಸಂದೇಶ!

ಕರ್ನಾಟಕದ ವಿಧಾನಸಭೆ ಚುನಾವಣೆಗಳು ಬಂದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಉಚಿತ ಘೋಷಣೆಗಳನ್ನು ಸಹಜವಾಗಿಯೇ ಬಿಜೆಪಿ ಬೆಂಬಲಿಗರು ಗೇಲಿ ಮಾಡಿದ್ದರು. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಸಿಕ್ಕ ಅಸಾಧಾರಣ ಬಹುಮತದ ವಿಜಯವು “ಫ್ರೀಬಿ ವರ್ಕ್ ಆಗಿದೆ” ಬಿಡಿ ಎಂಬಂಥ ಭಾವನೆಯನ್ನು ಹುಟ್ಟುಹಾಕಿತು.