ವಿದೇಶಮಹಾರಾಜ ರಣಜಿತ್ ಸಿಂಗ್ ಖಜಾನೆಯ ಆಭರಣಗಳು ಯುಕೆನಲ್ಲಿ ಹರಾಜು
ಇತಿಹಾಸ ಪ್ರಸಿದ್ಧ ಸಿಖ್ಖ್ ದೊರೆ ಮಹಾರಾಜ ರಣಜಿತ್ ಸಿಂಗ್ ಅವರ ಕೊನೆಯ ಪತ್ನಿ ಮಹಾರಾಣಿ ಜಿಂದಾನ್ ಕೌರ್ ಗೆ ಸೇರಿದ್ದ ಆಭರಣಗಳು ಮತ್ತುಅವರ ಮೊಮ್ಮಗಳು ರಾಜಕುಮಾರಿ ಬಂಬಾ ಸುತರ್ಲ್ಯಾಂಡ್ ಗೆ ಅನುವಂಶಿಕವಾಗಿ ಬಂದ ಆಭರಣಗಳನ್ನು ಲಂಡನ್ ನಲ್ಲಿ ಹರಾಜಿಗೆ ಇರಿಸಲಾಗಿದೆ.