ಮಹಾರಾಜ ಟ್ರೋಫಿ

ಮಹಾರಾಜ ಟ್ರೋಫಿ 2026 ಹರಾಜು: ₹2 ಲಕ್ಷ ಮೂಲ ಬೆಲೆ ಹೊಂದಿದ್ದರೂ ಅನ್‌ಸೋಲ್ಡ್ ಆದ ಕೆ.ಎಲ್ ರಾಹುಲ್!
ಕ್ರಿಕೆಟ್

ಮಹಾರಾಜ ಟ್ರೋಫಿ 2026 ಹರಾಜು: ₹2 ಲಕ್ಷ ಮೂಲ ಬೆಲೆ ಹೊಂದಿದ್ದರೂ ಅನ್‌ಸೋಲ್ಡ್ ಆದ ಕೆ.ಎಲ್ ರಾಹುಲ್!

ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 593 ರನ್ ಗಳಿಸಿದ ಕನ್ನಡಿಗ ರಾಹುಲ್ ಅವರನ್ನು ಖರೀದಿಸಲು ಮಹಾರಾಜ ಟ್ರೋಫಿ 2026ರ ಹರಾಜಿನಲ್ಲಿ ಯಾವುದೇ ತಂಡ ಆಸಕ್ತಿ ತೋರಿಸಿಲ್ಲ.

Maharaja Trophy 2025: ಕಾಲ್ತುಳಿತ ಘಟನೆ;  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು KSCA ಗೆ ಅನುಮತಿ ನಿರಾಕರಣೆ!
ಕ್ರಿಕೆಟ್

Maharaja Trophy 2025: ಕಾಲ್ತುಳಿತ ಘಟನೆ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು KSCA ಗೆ ಅನುಮತಿ ನಿರಾಕರಣೆ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ ಇನ್ನೂ ಅನುಮತಿ ಪಡೆಯದಿರುವುದು ಮಹಾರಾಜ ಟ್ರೋಫಿ ಫ್ರಾಂಚೈಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

KPL Auction: ರಾಹುಲ್ ದ್ರಾವಿಡ್ ಪುತ್ರನಿಗೆ ದೊಡ್ಡ ಶಾಕ್; ಖರೀದಿಯಾಗದೆ ಉಳಿದ ಸಮಿತ್ ದ್ರಾವಿಡ್!
ಕ್ರಿಕೆಟ್

KPL Auction: ರಾಹುಲ್ ದ್ರಾವಿಡ್ ಪುತ್ರನಿಗೆ ದೊಡ್ಡ ಶಾಕ್; ಖರೀದಿಯಾಗದೆ ಉಳಿದ ಸಮಿತ್ ದ್ರಾವಿಡ್!

ಕೂಚ್ ಬೆಹಾರ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ, ಈ ಆಲ್ ರೌಂಡರ್ ಆಟಗಾರನನ್ನು ಅವರ ತವರಿನಲ್ಲೇ ನಿರ್ಲಕ್ಷಿಸಲಾಗಿದೆ.

Maharaja Trophy: KSCA T20 ಹರಾಜು; ದೇವದತ್ ಪಡಿಕ್ಕಲ್ ಅತ್ಯಂತ ದುಬಾರಿ ಆಟಗಾರ, ಸೋಲ್ಡ್ ಆದ ಅಗ್ರ ಐವರ ಪಟ್ಟಿ!
ಕ್ರಿಕೆಟ್

Maharaja Trophy: KSCA T20 ಹರಾಜು; ದೇವದತ್ ಪಡಿಕ್ಕಲ್ ಅತ್ಯಂತ ದುಬಾರಿ ಆಟಗಾರ, ಸೋಲ್ಡ್ ಆದ ಅಗ್ರ ಐವರ ಪಟ್ಟಿ!

2025ರ ಮಹಾರಾಜ ಟ್ರೋಫಿ KSCA T20 ಹರಾಜಿನಲ್ಲಿ ಅಮೋಘ ಆರಂಭ ದೊರಕಿದೆ. ಅತೀ ಹೆಚ್ಚು ಮೊತ್ತಕ್ಕೆ ಆಯ್ಕೆಯಾಗುವ ಮೂಲಕ RCB ಆಟಗಾರ ಕರ್ನಾಟಕದ ಸ್ಟೈಲಿಶ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಗಮನ ಸೆಳೆದರು.