ದೇಶಇದು ಪ್ರಯಾಣಿಕರ ಸಾಧನೆ: ಹೊಚ್ಚಹೊಸದಾಗಿದ್ದ ಮಹಾಮನ ರೈಲು ಬೋಗಿಗಳು ಒಂದೇ ವಾರದಲ್ಲಿ ಕೊಳಕು!
ರೈಲ್ವೆ ಪ್ರಯಾಣಿಕರು ಸ್ವಚ್ಛತೆ ಕಾಪಾಡುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು ಇತ್ತೀಚೆಗಷ್ಟೆ ಹೊಸದಾಗಿ ಬಿಡುಗಡೆಯಾದ ಮಹಾಮನ ಎಕ್ಸ್ ಪ್ರೆಸ್ ನ ಬೋಗಿಗಳನ್ನು ಕೇವಲ ಒಂದೇ ವಾರದಲ್ಲಿ ಕೊಳಕು ಮಾಡಿದ್ದಾರೆ.