ಸಿನಿಮಾ ಸುದ್ದಿ'ಕೃಷ್ಣ'ನ ಮೊದಲ ಪ್ರವೇಶಕ್ಕೆ ಪ್ರೇಕ್ಷಕರಿಂದ ಟೀಕೆ: ಪಾತ್ರಧಾರಿ ನಿತೀಶ್ ಭಾರದ್ವಾಜ್ 'ಮಹಾಭಾರತ' ಬಗ್ಗೆ ಹೇಳಿದ್ದೇನು?
ಟಿವಿ ಹತ್ತಿರವೇ ಕುಳಿತರೆ ಚೆನ್ನಾಗಿ ಕಾಣುತ್ತದೆ ಎಂದು ಮಕ್ಕಳೆಲ್ಲಾ ಜಗಳ ಮಾಡುತ್ತಾ ಮುಂದೆ ಹೋಗಿ ಕೂತು ಟಿವಿ ನೋಡುತ್ತಿದ್ದರು. 1988–90ರಲ್ಲಿ ಮಹಾಭಾರತ ಧಾರವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಮನೆಮನೆಗಳಲ್ಲಿ ಕಂಡುಬರುತ್ತಿದ್ದ ದೃಶ್ಯಗಳು.