ಪ್ರವಾಸಹಂಪಿ ಮಹಾನವಮಿ ದಿಬ್ಬ: ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಕಲ್ಲಿನ ವೇದಿಕೆ; ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಯಾದ ಐತಿಹಾಸಿಕ ಸ್ಮಾರಕ..!
ನವರಾತ್ರಿಯ 9 ದಿನಗಳ ಕಾಲ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಹಾಗೂ ಸೈನಿಕ ಪ್ರದರ್ಶನಗಳು ನಡೆಯುತ್ತಿದ್ದವು. ವಿಜಯದಶಮಿಯಂದು ಈ ಸಂಭ್ರಮ ಮತ್ತಷ್ಟು ವೈಭವ ಪಡೆಯುತ್ತಿತ್ತು.