ಸಿನಿಮಾನೀನು ನರಕಕ್ಕೆ ಹೋಗ್ತೀಯಾ? ತಿಲಕವಿಟ್ಟು ಶಿವನ ದರ್ಶನ ಪಡೆದ ಸಾರಾ ಅಲಿ ಖಾನ್ ಗೆ ತೀವ್ರ ಟ್ರೋಲ್!
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸದ್ಯ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೆಲುವೆ. ಅದರ ಜೊತೆಗೆ ನಂಬಿಕೆ ಮತ್ತು ಭಕ್ತಿ ಕೂಡ ಅವರ ಜೀವನದ ಪ್ರಮುಖ ಭಾಗವಾಗಿದೆ. ನಟಿ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅದನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದು.