ರಾಜ್ಯಮಹಾತ್ಮಾ ಗಾಂಧಿಗೆ ಜೀವನಗಾಥೆ ತಿಳಿಯಬೇಕೆ?: ಬೆಂಗಳೂರಿನ ಗಾಂಧಿ ಭವನಕ್ಕೆ ಬನ್ನಿ, ಸ್ಕ್ಯಾನ್ ಮಾಡಿ ಚರಿತ್ರೆ ಓದಿ...
ಮಹಾತ್ಮಾ ಗಾಂಧೀಜಿಯವರ ಬಾಲ್ಯದಿಂದ ಹಿಡಿದು ಜೀವನದ ಅಂತಿಮ ದಿನಗಳವರೆಗೆ ಅವರ ಜೀವನ ಪಯಣವನ್ನು ಡಿಜಿಟಲ್ ರೂಪದಲ್ಲಿ ವೀಕ್ಷಕರಿಗೆ ಪರಿಚಯಿಸುವುದು ಈ ವಸ್ತು ಸಂಗ್ರಹಾಲಯದ ವಿಶೇಷತೆಯಾಗಿದೆ.