ಜಿಲ್ಲಾ ಸುದ್ದಿಕೊಲೆ ಮಾಡಿ ಜೈಲಿಗೋಯ್ತೀನಿ...: ಸಂಸದ ಜಿ.ಮಾದೇಗೌಡ
ನೀವೊಬ್ರು ಮಿನಿಸ್ಟ್ರು, ಇವ್ನೊಬ್ಬ ಡಿಸಿ. ನಿಮ್ಮೆಲ್ರುನು ಕೊಲೆ ಮಾಡಿ ಜೈಲಿಗೆ ಹೋಗ್ತೀನಿ...' ಮಾಜಿ ಸಂಸದ ಜಿ.ಮಾದೇಗೌಡರು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮತ್ತು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಅವರೆದುರು ತಮ್ಮ ಆಕ್ರೋಶ ಹೊರಹಾಕಿದ...