ರಾಜ್ಯMGNREGA scheme: ಬೆಳಗಾವಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು ನೋಂದಣಿ; 13,085 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರು!
80 ವರ್ಷದವರು ಸಹ ದುಡಿಮೆಯತ್ತ ಮುಖ ಮಾಡುತ್ತಿದ್ದಾರೆ. 2025-26ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ, 80 ವರ್ಷಕ್ಕಿಂತ ಮೇಲ್ಪಟ್ಟ 457 ವೃದ್ಧರಿಗೆ ಈ ಯೋಜನೆಯ ಮೂಲಕ ಕೆಲಸ ನೀಡಲಾಗಿದೆ.