ದೇಶನುಸುಳುಕೋರರಿಗೆ ಟಿಎಂಸಿ ಸಹಾಯ; 'ಮಹಾಜಂಗಲ್ ರಾಜ್' ಕೊನೆಗೊಳಿಸಿ: ಬಂಗಾಳದಲ್ಲಿ ಮೋದಿ ಕರೆ
ಅಂತರಾಷ್ಟ್ರೀಯ ಗಡಿ ಬೇಲಿ ನಿರ್ಮಾಣ ಸೇರಿದಂತೆ ನಿರ್ಣಾಯಕ ಭದ್ರತಾ ಕ್ರಮಗಳಲ್ಲಿ ಕೇಂದ್ರದೊಂದಿಗೆ ಸಹಕರಿಸಲು ರಾಜ್ಯ ಸರ್ಕಾರ "ವಿಫಲವಾಗಿದೆ" ಎಂದು ಪ್ರಧಾನಿ ಮೋದಿ, ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.