ಅಂಕಣಗಳುಷೇರು ಮಾರುಕಟ್ಟೆ ಮಹಾಕುಸಿತ ಕಾಣುತ್ತಂತೆ ಹೌದಾ? (ಹಣಕ್ಲಾಸು)
ಇವತ್ತಿಗೆ ಚಾಲ್ತಿಯಲ್ಲಿರುವ ಒಂದು ವಿಷಯ ಷೇರು ಮಾರುಕಟ್ಟೆ ಇನ್ನೊಂದು ಮಹಾಕುಸಿತವನ್ನು ಕಾಣಲಿದೆ ಎನ್ನುವುದು. ಇದರ ಜೊತೆಗೆ ಮೋದಿ ರಷ್ಯಾದ ತೈಲವನ್ನು ಕೊಳ್ಳುವುದು ಕಡಿಮೆ ಮಾಡುತ್ತಾರೆ. ಅವರು ಟ್ರಂಪ್ ಮಹಾಶಯನಿಗೆ ಶರಣಾಗಿದ್ದಾರೆ ಎನ್ನುವುದು.