ದೇಶಮಹಾ ಸರ್ಕಾರ ರಚನೆ ಬಿಕ್ಕಟ್ಟು: ಒಪ್ಪಂದಕ್ಕೆ ಎನ್ ಸಿಪಿ - ಕಾಂಗ್ರೆಸ್ ಒಪ್ಪಿಗೆ, ನಾಳೆ ಶಿವಸೇನಾ ಜತೆ ಮಾತುಕತೆ
ಮಹರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ಮಾತುಕತೆ ಅಂತಿಮಗೊಂಡಿದ್ದು, ಶುಕ್ರವಾರ ಮುಂಬೈನಲ್ಲಿ ಶಿವಾಸೇನಾ ಜತೆ ಮಾತುಕತೆ ನಡೆಸಿ ಮೈತ್ರಿ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್ - ಎನ್ ಸಿಪಿ ತಿಳಿಸಿವೆ.