ಮಹಾ ಚುನಾವಣೆ

ಮಹಾ ಚುನಾವಣೆ: ಇವಿಎಂ ಮತಗಳಲ್ಲಿ ವ್ಯತ್ಯಾಸ ಇದೆ, ಆದರೆ ತಿರುಚಿದ ಬಗ್ಗೆ ಪುರಾವೆ ಇಲ್ಲ - ಶರದ್ ಪವಾರ್
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕಾರ್ಯಕರ್ತ ಡಾ.ಬಾಬಾ ಅಧವ್ ಅವರನ್ನು ಭೇಟಿ ಮಾಡಿದ ಬಳಿಕ ಶರದ್ ಪವಾರ್ ಅವರು ಈ ಹೇಳಿಕೆ ನೀಡಿದ್ದಾರೆ

ಮಹಾರಾಷ್ಟ್ರ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಸೌಕರ್ಯ
ಮತದಾರರು ತಮ್ಮ ಮತದಾನ ಕೇಂದ್ರ ಯಾವುದು ಎಂದು ತಿಳಿದುಕೊಳ್ಳಲು QR ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೆ ಸಾಕು ಎಂದು ಥಾಣೆ ಕಲೆಕ್ಟರ್ ಮತ್ತು ಚುನಾವಣಾ ಅಧಿಕಾರಿ ಅಶೋಕ್ ಶಿಂಗಾರೆ ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಚುನಾವಣೆ: ನವೆಂಬರ್ 6 ರಂದು MVA ಪ್ರಚಾರಕ್ಕೆ ಚಾಲನೆ- ಶರದ್ ಪವಾರ್
ನವೆಂಬರ್ 6 ರಂದು ಎಂವಿಎ ಚುನಾವಣಾ ಪ್ರಚಾರಕ್ಕೆ ನಾನು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಚಾಲನೆ ನೀಡಲಿದ್ದೇವೆ ಎಂದು ಪವಾರ್ ತಿಳಿಸಿದರು.

ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ, ಫಡ್ನವಿಸ್ ಆಪ್ತ ಸಹಾಯಕನಿಗೂ ಟಿಕೆಟ್
ಬಿಜೆಪಿ ಇದುವರೆಗೆ ಒಟ್ಟು 146 ಕ್ಷೇತ್ರಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಮಹಾರಾಷ್ಟ್ರ ಚುನಾವಣೆ: 22 ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; ಇಬ್ಬರು ಶಾಸಕರಿಗೆ ಕೊಕ್
ಶಿವಸೇನೆ ಮತ್ತು ಎನ್‌ಸಿಪಿ ಒಳಗೊಂಡ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಸದಸ್ಯರಾಗಿರುವ ಕೇಸರಿ ಪಕ್ಷ ಇದುವರೆಗೆ 121 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಮಹಾರಾಷ್ಟ್ರ ಚುನಾವಣೆ: MVA ಸೀಟು ಹಂಚಿಕೆ ಅಂತಿಮ; ಕಾಂಗ್ರೆಸ್ 115, ಉದ್ಧವ್ 85, ಶರದ್ ಪವಾರ್ ಗೆ 75 ಸ್ಥಾನ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಉತ್ತಮ ಹೋರಾಟದ ನಂತರ ಇದೀಗ ಎಂವಿಎ ಮಿತ್ರಪಕ್ಷಗಳು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಜ್ಜಾಗಿವೆ.

ಸಿಂಗಾಪುರ್ ನಲ್ಲಿ ಮಹಾ ಚುನಾವಣೆ: 21 ಭಾರತೀಯರಿಂದ ಸ್ಪರ್ಧೆ
ಸಿಂಗಾಪುರದಲ್ಲಿ ಸೆ.11ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಭಾರತೀಯ ಮೂಲದ 21 ಅಭ್ಯರ್ಥಿಗಳು...

