ಮಹಾ ಕುಂಭ ಮೇಳ 2025

Delhi Railway Station Stampede: 'ಸಂಪೂರ್ಣ ಅವ್ಯವಸ್ಥೆ' ಎಂದ ಕಾಂಗ್ರೆಸ್; 'ಸತ್ಯ ಮರೆಮಾಚಲು ಮೋದಿ ಸರ್ಕಾರ ಯತ್ನ'- ಖರ್ಗೆ
ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಆಘಾತ ತಂದಿದೆ. "ಅತ್ಯಂತ ದುಃಖಕರ".. ನಿಲ್ದಾಣದಲ್ಲಿ ಅಪಾರ ಪ್ರಯಾಣಿಕರು ಸೇರಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರಲಿಲ್ಲ...

Delhi Railway Station Stampede: ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಂತಾಪ
ಪ್ರಧಾನಿ ನರೇಂದ್ರ ಮೋದಿ X ನಲ್ಲಿ ಟ್ವೀಟ್ ಮಾಡಿ ಪ್ರಕರಣದ ಕುರಿತು ಸಂತಾಪ ಸೂಚಿಸಿದ್ದಾರೆ.

Delhi Railway Station Stampede: ರೈಲ್ವೇ ಇಲಾಖೆ 10 ಲಕ್ಷ ರೂ ಪರಿಹಾರ ಘೋಷಣೆ
ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ 18 ಮಂದಿ ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಮತ್ತೊಂದು ಕಾಲ್ತುಳಿತ: ಮಹಾಕುಂಭಮೇಳ ರೈಲು ವಿಳಂಬ, Delhi Railway Station ನಲ್ಲಿ 18 ಮಂದಿ ಸಾವು
ಘಟನೆಯಲ್ಲಿ 11 ಮಹಿಳೆಯರು ಮತ್ತು 4 ಮಕ್ಕಳು ಸೇರಿ ಒಟ್ಟು 18 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

Watch | ಕಣ್ಣಲ್ಲಿ ಕಣ್ಣಿಟ್ಟು ನೋಡಿ ಪರಿಹಾರ ಹೇಳುವ ಸಾಧ್ವಿ!

Watch | ಮಹಾ ಕುಂಭ ಮೇಳಕ್ಕೆ ವಿದೇಶಿ ಭಕ್ತರು; 'ಹರ ಹರ ಮಹಾದೇವ್' ಜಪ!

Maha Kumbh 2025: ಕುಂಭ ಮೇಳದಿಂದ 'ಐಐಟಿ ಬಾಬಾ' ಹೊರಕ್ಕೆ? ಕಾರಣ ಏನು? Abhey Singh ಹೇಳಿದ್ದೇನು?
ಮಹಾಕು೦ಭ ಮೇಳ ಶುರುವಾದ ಮೊದಲ ದಿನದಿ೦ದಲೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಐಟಿ ಬಾಬಾ ಎ೦ದೇ ಖ್ಯಾತಿ ಪಡೆದಿದ್ದ ಅಭಯ್ ಸಿ೦ಗ್ ರನ್ನು ಇದೀಗ ಮಹಾಕುಂಭಮೇಳದಿಂದ ಹೊರಗೆ ಹಾಕಲಾಗಿದೆ.

ಮಹಾ ಕುಂಭ ಮೇಳ: ಮಾನವೀಯತೆ, ಆಧ್ಯಾತ್ಮಿಕತೆಯ ಸಾಗರ | Photos


