ಮಹಾ ಕುಂಭ 2025

ಕುಂಭಮೇಳದ ಕೊನೆಯ ದಿನ: ಸಂಜೆ 6 ಗಂಟೆವರೆಗೆ 1.44 ಕೋಟಿ ಭಕ್ತರಿಂದ ಪುಣ್ಯ ಸ್ನಾನ; ಆಗಸದಲ್ಲಿ ಚಿತ್ತಾರ ಮೂಡಿಸಿದ ಸುಖೋಯ್!
ಮಹಾಶಿವರಾತ್ರಿಯಂದು 3 ಕೋಟಿ ಭಕ್ತರು ಆಗಮಿಸುವ ಅಂದಾಜಿದೆ. ಅಂದರೆ, ಒಟ್ಟು ಸಂಖ್ಯೆ 66 ರಿಂದ 67 ಕೋಟಿ ತಲುಪಬಹುದು. ಸಂಗಮದಲ್ಲಿ ಸ್ನಾನ ಮಾಡುವ ಜನರ ಸಂಖ್ಯೆ 193 ದೇಶಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ.

Maha Kumbhದಲ್ಲಿ ಯಾರಿಗೆ ಏನ್ ಸಿಕ್ತು? ಹಂದಿಗಳಿಗೆ ಹೊಲಸು, ರಣಹದ್ದುಗಳಿಗೆ ಶವ, ನಿಜಭಕ್ತರಿಗೆ ದೇವರು: ಯೋಗಿ Video Viral
ಮಹಾ ಕುಂಭಮೇಳವು ರಾಜ್ಯದಲ್ಲಿ ಪಂಚತೀರ್ಥವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಪ್ರಯಾಗ್‌ರಾಜ್ ಜೊತೆಗೆ, ಭಕ್ತರು ಕಾಶಿ, ಅಯೋಧ್ಯೆ, ಗೋರಖ್‌ಪುರ, ಮಥುರಾ, ವೃಂದಾವನ ಇತ್ಯಾದಿಗಳನ್ನು ಸಮಾನವಾಗಿ ತಲುಪುತ್ತಿದ್ದಾರೆ.

ಅಯೋಧ್ಯೆ ಈಗಾಗಲೇ ಅತೀ ದೊಡ್ಡ ಜಾಗತಿಕ ಧಾರ್ಮಿಕ ಕ್ಷೇತ್ರವಾಗಿದೆ, ಕುಂಭಮೇಳ ಕುರಿತ ಟೀಕೆ ಸಹಿಸಲ್ಲ: CM Yogi Adithyanath
ಹಿಂದೂ ಧಾರ್ಮಿಕ ತಾಣಗಳಿಗೆ ಅಭೂತಪೂರ್ವವಾಗಿ ಯಾತ್ರಾರ್ಥಿಗಳ ಹರಿವು ಕಂಡುಬಂದಿದ್ದು, ಮೆಕ್ಕಾ ಮತ್ತು ವ್ಯಾಟಿಕನ್ ನಗರದಲ್ಲಿನ ಜಾಗತಿಕ ಧಾರ್ಮಿಕ ಸಭೆಗಳಲ್ಲಿ ನಡೆಯುವ ಯಾತ್ರಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರೆ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುತ್ತಿದ್ದಾರೆ.

Maha Kumbha: ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದು ನನ್ನ ಅದೃಷ್ಟ; ನಟಿ ಕತ್ರಿನಾ ಕೈಫ್ ವಿಡಿಯೋ ವೈರಲ್!
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಈಗ ಅಂತಿಮ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಲಕ್ಷಾಂತರ ಜನರ ಗುಂಪಿನ ಜೊತೆಗೆ, ಪ್ರಸಿದ್ಧ ಸೆಲೆಬ್ರಿಟಿಗಳು ಸಹ ಸಂಗಮಕ್ಕೆ ಆಗಮಿಸುತ್ತಿದ್ದಾರೆ.

ಕುಂಭ ಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ.. ಕುಡಿಯಬೇಡಿ: ವೈದ್ಯರ ಎಚ್ಚರಿಕೆ
ಕುಂಭದಿಂದ ಹಿಂತಿರುಗುತ್ತಿರುವ ಸಾಕಷ್ಟು ಜನರಲ್ಲಿ ನಾವು ಹಲವು ವೈದ್ಯಕೀಯ ಸಮಸ್ಯೆಗಳಿರುವುದನ್ನು ಗಮನಿಸುತ್ತಿದ್ದೇವೆ. ತುಂಬಾ ಜನರು ಇರುವ ಸ್ಥಳದಲ್ಲಿನ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ.

Watch | ಮಹಾ ಕುಂಭಕ್ಕೆ ಜನನೋ ಜನ: ಸಂಚಾರ ದಟ್ಟಣೆ; ಭಾರಿ ಜನಸಂದಣಿ

ಮಹಾಕುಂಭಮೇಳ ಮತ್ತು 144 ವರ್ಷಗಳಿಗೊಮ್ಮೆ ಎಂದು ಹೇಳಿ ಜನರ ದಾರಿ ತಪ್ಪಿಸಿದ್ದಾರೆ: ಯೋಗಿ ಆದಿತ್ಯನಾಥ್ ವಿರುದ್ಧ ಅಖಿಲೇಶ್ ವಾಗ್ದಾಳಿ!
144 ವರ್ಷಗಳ ನಂತರ ಇದು ನಡೆಯುತ್ತಿದೆ ಎಂದು ಅವರು ಯಾವ ದಿನಾಂಕದಿಂದ ನಿರ್ಧರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಮ್ಮ ಹಿಂದೂ ಧರ್ಮದಲ್ಲಿ, ನಕ್ಷತ್ರಪುಂಜ ಮತ್ತು ಸಮಯ ಎರಡು ಪ್ರಮುಖ ವಿಷಯಗಳಾಗಿವೆ.

ನನ್ನ ತಾರಾ ಎಲ್ಲಿ?: ದೆಹಲಿ ಕಾಲ್ತುಳಿತ, ಹೆಣಗಳ ರಾಶಿ; ಪತ್ನಿಯನ್ನು ಹುಡುಕುತ್ತಾ ರೈಲು ನಿಲ್ದಾಣದಲ್ಲಿ ಅಲೆಯುತ್ತಿರುವ ಪತಿ
ಕುಂಭ ಮೇಳಕ್ಕೆ ಹೋಗುವ ವಿಶೇಷ ರೈಲು ತಡವಾಗಿ ಬಂದಿದ್ದರಿಂದ ಜನರು ತಾ ಮುಂದು, ನಾ ಮುಂದು ಎಂದು ರೈಲನ್ನು ಹತ್ತಲು ಮುಂದಾದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಹಿಳೆಯರು, ನಾಲ್ವರು ಮಕ್ಕಳು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ.

Maha Kumbh ಇತಿಹಾಸ ನಿರ್ಮಾಣ: 50 ಕೋಟಿ ಭಕ್ತರಿಂದ ಪವಿತ್ರ ಸ್ನಾನ; ಈ ವಿಶ್ವದಾಖಲೆ ಶತಮಾನದವರೆಗೆ ಉಳಿಯುತ್ತೆ- ಸಿಎಂ ಯೋಗಿ
ನಿಜವಾದ ಅರ್ಥದಲ್ಲಿ, ಇದು ಭಾರತದ ಸಾರ್ವಜನಿಕ ನಂಬಿಕೆಯ ಅಮೃತಕಾಲ. ಈ ಏಕತೆ ಮತ್ತು ನಂಬಿಕೆಯ 'ಮಹಾಯಜ್ಞ'ದಲ್ಲಿ ಪವಿತ್ರ ಸ್ನಾನದ ಪವಿತ್ರ ಪ್ರಯೋಜನವನ್ನು ಪಡೆದ ಎಲ್ಲಾ ಪೂಜ್ಯ ಸಂತರು, ಧಾರ್ಮಿಕ ಮುಖಂಡರು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು.

