ಮಹರ್ಷಿ ವಿಶ್ವಾಮಿತ್ರ

ಸತ್ಯಹರಿಶ್ಚಂದ್ರನ ಪರೀಕ್ಷೆ: ಜಾರಿ ಬಿದ್ದ ಕರಿರಾಜ
ಅಂಕಣಗಳು

ಸತ್ಯಹರಿಶ್ಚಂದ್ರನ ಪರೀಕ್ಷೆ: ಜಾರಿ ಬಿದ್ದ ಕರಿರಾಜ

ವಸಿಷ್ಠರು ಹೇಳಿದರು "ಹರಿಶ್ಚಂದ್ರ, ಬಂದ ದಾರಿಯಲ್ಲೇ ಹಿಂದಿರುಗು. ರಾಜ್ಯಕ್ಕೆ ವಾಪಸಾಗು. ಹರದಾರಿ ದೂರದಲ್ಲಿ ಕೌಶಿಕರ ಆಶ್ರಮವಿದೆ. ಅತ್ತ ಹೋಗಬೇಡ, ಏಕೆಂದು ಕೇಳಬೇಡ."

ಸತ್ಯವ್ರತ ರಾಜನ ಸ್ವರ್ಗಾರೋಹಣಕ್ಕೆ ಅಡ್ಡಿಯಾದ ಶಾಪತ್ರಯ!
ಅಂಕಣಗಳು

ಸತ್ಯವ್ರತ ರಾಜನ ಸ್ವರ್ಗಾರೋಹಣಕ್ಕೆ ಅಡ್ಡಿಯಾದ ಶಾಪತ್ರಯ!

ರಾಜ ಸತ್ಯವ್ರತ, ಏಳು. ಗಾಳಿಯಲ್ಲಿ ತೇಲು. ಹೊರಡು, ಸ್ವರ್ಗದಾರಿಯಲ್ಲಿ ಚಲಿಸು. ಅಮರಾವತಿಯ ಮುಖ್ಯ ದ್ವಾರದ ವರೆವಿಗೆ ದಾರಿ ಸೃಷ್ಟಿ ಮಾಡಿದ್ದೇನೆ ನಾನು. ನಡೆ, ಏಕೆ ಇನ್ನೂ ಕುಳಿತಿರುವೆ? ಏಳು. " ವಿಶ್ವಮಿತ್ರರು...

ಸತ್ಯಹರಿಶ್ಚಂದ್ರನ ಪರೀಕ್ಷೆಗೆ ವಿಶ್ವಮಿತ್ರರ ವ್ಯೂಹ ರಚನೆ
ಅಂಕಣಗಳು

ಸತ್ಯಹರಿಶ್ಚಂದ್ರನ ಪರೀಕ್ಷೆಗೆ ವಿಶ್ವಮಿತ್ರರ ವ್ಯೂಹ ರಚನೆ

ಸಾವಿರಾರು ಪ್ರಾಣಿ - ಪಕ್ಷಿ - ಮೃಗಗಳಿಂದ ಅವರ ಆಶ್ರಮ ಕಿಕ್ಕಿರಿಯಿತು. ಆಙ್ಞಾಪಿಸಿದರು ಋಷಿಗಳು, " ಖಗ, ಮೃಗ, ಪಕ್ಷಿ, ಹುಳು, ಹುಪ್ಪಟೆಗಳೇ, ಹೋಗಿ ಅಯೋಧ್ಯೆಯನ್ನು ಮುತ್ತಿ; ಸುತ್ತಲ ಗದ್ದೆ, ತೋಟಗಳನ್ನು ಧ್ವಂಸ ಮಾಡಿ! "

ಸತ್ಯವ್ರತನಿಗೆ ವಸಿಷ್ಠ ಪುತ್ರರಿಂದ ಶಾಪ: ವಿಶ್ವಮಿತ್ರ ಮಹರ್ಷಿಗಳ ಚಿಂತನೆ
ಅಂಕಣಗಳು

ಸತ್ಯವ್ರತನಿಗೆ ವಸಿಷ್ಠ ಪುತ್ರರಿಂದ ಶಾಪ: ವಿಶ್ವಮಿತ್ರ ಮಹರ್ಷಿಗಳ ಚಿಂತನೆ

" ಮಹಾರಾಜರೆ , ನೀವಿಂದು ವಿಶ್ರಾಂತಿ ಪಡೆಯಿರಿ . ಏನು ಮಾಡಬಹುದೆಂದು ಯೋಚಿಸಿ ನಾಳೆ ಹೇಳುತ್ತೇವೆ. "ತಲೆಯ ಹೊರೆಯನ್ನು ವಿಶ್ವಮಿತ್ರರಿಗೆ ಅಂಟಿಸಿದ್ದಾಗಿದೆ. ಇನ್ನವರು ನೋಡಿಕೊಳ್ಳುತ್ತಾರೆ.

ಹರಿಶ್ಚಂದ್ರನ ಸತ್ಯಸಂಧತೆ: ವಿಶ್ವಾಮಿತ್ರರು-ವಸಿಷ್ಠರ ನಡುವೆ ವಾದ ಪ್ರತಿವಾದ
ಅಂಕಣಗಳು

ಹರಿಶ್ಚಂದ್ರನ ಸತ್ಯಸಂಧತೆ: ವಿಶ್ವಾಮಿತ್ರರು-ವಸಿಷ್ಠರ ನಡುವೆ ವಾದ ಪ್ರತಿವಾದ

ಬಾಣದಂತೆ ಬಂತು ವಿಶ್ವಮಿತ್ರರ ಪ್ರಶ್ನೆ, " ಹಾಗಾದರೆ ಅವನು ಸುಳ್ಳು ಹೇಳಿದರೆ ನೀವು ಸೋಲೊಪ್ಪಿಕೊಳ್ಳುವಿರ ? "ಸ್ವಲ್ಪ ಜಾಸ್ತಿ ಆಯಿತು ಎಂದು ಇಂದ್ರನಿಗೇ ಎನ್ನಿಸಿತು. ತಾನು ಮಧ್ಯೆ ಪ್ರವೇಶಿಸಬೇಕು.

ಇಂದ್ರ ಗೆದ್ದಿದ್ದ ಎರಡನೆಯ ಬಾರಿ!
ಅಂಕಣಗಳು

ಇಂದ್ರ ಗೆದ್ದಿದ್ದ ಎರಡನೆಯ ಬಾರಿ!

ಎರಡೂ ಸಂದರ್ಭಗಳಲ್ಲಿ ಇಂದ್ರ ಗೆದ್ದ. ಬಹಳ ಕಷ್ಟ ಜಿತೇಂದ್ರಿಯತ್ವ; ಅಂತೇ ಬ್ರಹ್ಮರ್ಷಿತ್ವ. ಈ ಬಾರಿಯ ಸೋಲಿಗೂ ಕಾರಣ ನೀನೇ.

ಮೇನಕಾ ಸಂಗ-ವಿಶ್ವಾಮಿತ್ರರ ತಪೋ ಭಂಗ!
ಅಂಕಣಗಳು

ಮೇನಕಾ ಸಂಗ-ವಿಶ್ವಾಮಿತ್ರರ ತಪೋ ಭಂಗ!

ಕರಗಿಹೋದ ಕಮಲಾಸನ. ಕೊಂಚ ನಿರಾಶೆ. ಇಷ್ಟು ವರ್ಷಗಳ ಈ ಕಠೋರ ತಪಕ್ಕೆ ಕೇವಲ ಋಷಿ ಪದವೇ? ಓಹ್ ! ಇನ್ನು ಬ್ರಹ್ಮರ್ಷಿಯಾಗುವುದು ಯಾವಾಗ?? ಮನಸ್ಸು ತನ್ನ ಸ್ಥಿಮಿತತೆಯನ್ನು ಕಳೆದುಕೊಂಡಿತು.

ಕಠಿಣ - ಕಠೋರ ವಿಶ್ವಮಿತ್ರ?!
ಅಂಕಣಗಳು

ಕಠಿಣ - ಕಠೋರ ವಿಶ್ವಮಿತ್ರ?!

ಹಾಗೆ ನೋಡಿದರೆ ಹರಿಶ್ಚಂದ್ರ ಸೋಲುವುದು ವಿಶ್ವಾಮಿತ್ರರಿಗೇ ಬೇಕಿರಲಿಲ್ಲ. ಅವರು ಏನೂ ಮಾಡದೆಯೇ ಸುಮ್ಮನಿದ್ದಿದ್ದರೇ ಸಾಕಿತ್ತು , ಅವನು ಸೋತು ಉರುಳಿಹೋಗುತ್ತಿದ್ದ. ಆ ಎರಡು ಘಟ್ಟಗಳು ಯಾವುವು ?

ಕೊನೆಗೂ ಹರಿಶ್ಚಂದ್ರ ಗೆದ್ದನೇ?
ಅಂಕಣಗಳು

ಕೊನೆಗೂ ಹರಿಶ್ಚಂದ್ರ ಗೆದ್ದನೇ?

ಹರಿಶ್ಚಂದ್ರನ ಕೈ ಕೆಳಗಿಳಿಯಿತು. 'ಓಹ್ ! ಇದು ವಿಶ್ವಾಮಿತ್ರರು ತನಗೆ ಮಾಡಿದ ಮತ್ತೊಂದು ಕೃತ್ಯ ! ನಾನೇ ನನ್ನ ಕೈಯಿಂದಲೇ ಹೆಂಡತಿಯ ತಲೆ ಕಡಿಯಬೇಕೇ ? ಏಕೆ ?!