ಜಿಲ್ಲಾ ಸುದ್ದಿಪತ್ನಿ, ಮಗನನ್ನು ಕೊಲೆ ಮಾಡುವುದಾಗಿ ವೈದ್ಯರಿಗೆ ಬೆದರಿಕೆ: ಬಲೆಗೆ ಬಿದ್ದ ಆರೋಪಿ
ಹತ್ತು ಲಕ್ಷ ಹಣ ನೀಡದಿದ್ದರೆ ಪತ್ನಿ ಹಾಗೂ ಮಗನನ್ನು ಕೊಲೆ ಮಾಡುವುದಾಗಿ ನಗರದಪ್ರತಿಷ್ಠಿತ ಆಸ್ಪತ್ರೆ ವೈದ್ಯರಿಗೆ ಬೆದರಿಕೆ ಇ ಮೇಲ್ ಹಾಗೂ ಫೋನ್ ಕರೆ ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ...