ಕ್ರಿಕೆಟ್ಸೆಮೀಸ್ ಕನಸು ಕಾಣುತ್ತಿರುವ ಬಾಂಗ್ಲಾಗೆ ಭಾರಿ ಪೆಟ್ಟು, ಮೊಹಮ್ಮದುಲ್ಲಾಗೆ ಗಾಯ!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವ ಕನಸು ಕಾಣುತ್ತಿರುವ ಬಾಂಗ್ಲಾದೇಶ ತಂಡಕ್ಕೆ ಭಾರಿ ಆಘಾತವಾಗಿದ್ದು, ತಂಡದ ಪ್ರಮುಖ ಆಲ್ ರೌಂಡರ್ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಮೊಹಮ್ಮದುಲ್ಲಾಗೆ ಗಾಯಕ್ಕೆ ತುತ್ತಾಗಿದ್ದಾರೆ.