ಮಹಮದ್ ಅಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ...ಅವರು ಮರಡೋನಾ, ಪೀಲೆ ಮತ್ತು ರೊನಾಲ್ಡೊಗಿಂತ ಶ್ರೇಷ್ಠ ಫುಟಬಾಲ್ ಆಟಗಾರ.. ಎಂದು ಟ್ವೀಟ್ ಮಾಡಿದ್ದ ಯುವತಿಗೆ ಟ್ವೀಟಿಗರು ಮಂಗಳಾರತಿ ಮಾಡಿರುವ ಘಟನೆ ನಡೆದಿದೆ.