ರಾಜ್ಯಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ಭಾರಿ ಸಂಖ್ಯೆಯ 'ನಕಲಿ ಮತದಾರರ' ಸೇರ್ಪಡೆ ಆರೋಪ; ಪ್ರಕರಣ ದಾಖಲು
ನಲ್ಲೂರುಹಳ್ಳಿ ನಿವಾಸಿ ವೈ ವಿನೋದ (39) ಎಂಬುವವರು ದೂರು ನೀಡಿದ್ದು, ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಕ್ಷೇತ್ರದ ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ವಂಚನೆಯಿಂದ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.