ರಾಜ್ಯಮಹದಾಯಿ ಹೋರಾಟಕ್ಕೆ 11 ವರ್ಷ: ಈಡೇರದ ರೈತರ ಬೇಡಿಕೆ, ಮುಂದುವರಿದ ಪ್ರತಿಭಟನೆ
2015ರ ಜುಲೈ 16ರಂದು ರೈತರ ನೇತೃತ್ವದಲ್ಲಿ ನಡೆದ ಮಹದಾಯಿ ಹೋರಾಟ ಮತ್ತು ಬಂದ್ ಉತ್ತರ ಕರ್ನಾಟಕವನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಅನೇಕ ರೈತ ಮುಖಂಡರು, ರಾಜಕೀಯ ಪ್ರತಿನಿಧಿಗಳು ಹಾಗೂ ಚಿತ್ರರಂಗದ ಕಲಾವಿದರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.