ದೇಶಮಸೀದಿಗಳಿಗೆ ನುಗ್ಗಿ ಕೊಲ್ಲುತ್ತೇವೆ: ಮಹಾರಾಷ್ಟ್ರದಲ್ಲಿ ಕೋಲಾಹಲ ಸೃಷ್ಟಿಸಿದ ಬಿಜೆಪಿ ಶಾಸಕ ನಿತೇಶ್ ರಾಣೆ ಹೇಳಿಕೆ, ಎಫ್ಐಆರ್
ರಾಮಗಿರಿ ಮಹಾರಾಜರ ಬಗ್ಗೆ ಏನಾದರೂ ಹೇಳಿಕೆ ನೀಡಿದರೆ ಮಸೀದಿಗೆ ನುಗ್ಗಿ ಮುಸ್ಲಿಮರನ್ನು ಕೊಲ್ಲುತ್ತೇವೆ ಎಂದು ನಿತೇಶ್ ರಾಣೆ ಹೇಳಿದ್ದಾರೆ. ನಿಮ್ಮ ಸಮುದಾಯದ ಬಗ್ಗೆ ನಿಮಗೆ ಆತಂಕವಿದ್ದರೆ ನಮ್ಮ ರಾಮಗಿರಿ ಮಹಾರಾಜರ ಬಗ್ಗೆ ಏನೂ ಹೇಳಬೇಡಿ ಎಂದು ನಿತೀಶ್ ರಾಣೆ ಹೇಳಿದ್ದಾರೆ.