ರಾಜಕೀಯಉಪ ಚುನಾವಣೆ ಮತದಾನಕ್ಕೆ ಸಿದ್ಧವಾಗುತ್ತಿದೆ ಮಸ್ಕಿ: ಶಾಂತಿ ಕಾಪಾಡಲು ಬಿಗಿ ಭದ್ರತೆ ವ್ಯವಸ್ಥೆ
ಶನಿವಾರ ನಡೆಯುವ ಮಸ್ಕಿ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಸಕಲ ತಯಾರಿ ನಡೆಸಿದ್ದಾರೆ