ವಿದೇಶ'ಇರಾನ್ಗೆ ಯಾವುದೇ ಶತ್ರುಭಾವನೆ ಇಲ್ಲ; ಈ ಯುದ್ಧ ಯಾರ ಹಿತಕ್ಕೆ?': ಅಮೆರಿಕನ್ನರನ್ನುದ್ದೇಶಿಸಿ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಪತ್ರ
ಇರಾನ್ ಭದ್ರತೆಗೆ ಯಾವುದೇ ಬೆದರಿಕೆ ಅಲ್ಲ ಎಂದು ಪತ್ರದಲ್ಲಿ ವಿವರಿಸಿರುವ ಅಧ್ಯಕ್ಷರು, ಇಂತಹ ಆರೋಪಗಳು ಅದರ ಐತಿಹಾಸಿಕ ವಾಸ್ತವಿಕತೆಗೆ ವಿರುದ್ಧವಾಗಿವೆ ಎಂದು ತಿಳಿಸಿದ್ದಾರೆ.