ವಿದೇಶಭಾರತ ವಿರುದ್ಧ ಕುತಂತ್ರ: ಪಾಕ್ ನಲ್ಲಿ ಉಗ್ರ ಮೌಲಾನಾ ಮಸೂದ್ ಉಸ್ಮಾನಿ ಗುಂಡಿಕ್ಕಿ ಹತ್ಯೆ, ವಿಡಿಯೋ!
ಕಳೆದ ಕೆಲವು ತಿಂಗಳುಗಳಲ್ಲಿ ಪಾಕಿಸ್ತಾನದಲ್ಲಿ ಹಲವು ಮೂಲಭೂತವಾದಿಗಳನ್ನು ಹತ್ಯೆ ಮಾಡಲಾಗಿದೆ. ಈಗ ಸುನ್ನಿ ಉಲೇಮಾ ಕೌನ್ಸಿಲ್ ನಾಯಕ ಮೌಲಾನಾ ಮಸೂದ್ ಉರ್ ರೆಹಮಾನ್ ಉಸ್ಮಾನಿಯನ್ನು ಹಾಡು ಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.