ದೇಶದಾಖಲೆ ಸರಿಯಿಲ್ಲ ಎಂದು ಮಸೀದಿಗೆ ಬೀಗ ಜಡಿದ ಸರ್ಕಾರ: 1988ರಿಂದ ನಾವು ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದು ಮುಸ್ಲಿಮರ ವಾದ!
ಥಾನೋ ಪ್ರದೇಶದ ಹಳೆಯ ಮಸೀದಿಗೆ ಸರ್ಕಾರ ಬೀಗ ಜಡಿದ ನಂತರ ಮುಸ್ಲಿಂ ಸಂಘಟನೆಗಳು ಬೀದಿಗಿಳಿದಿವೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಹೊರಗೆ ಮುಸ್ಲಿಂ ಸೇವಾ ಸಂಘಟನ್ ಪ್ರತಿಭಟನೆ ನಡೆಸಿ ಅದನ್ನು ಮತ್ತೆ ತೆರೆಯುವಂತೆ ಒತ್ತಾಯಿಸಿದೆ.