ಮಸೀದಿ ಧ್ವಂಸ

ಉತ್ತರಪ್ರದೇಶದಲ್ಲಿ 115 ವರ್ಷದ ಹಳೆಯ ಮಸೀದಿ ಧ್ವಂಸ: ವಕ್ಫ್ ಕಾಯ್ದೆ ದುರ್ಬಳಕೆ; PM ಮೋದಿ-ಯೋಗಿ ವಿರುದ್ಧ ಓವೈಸಿ ವಾಗ್ದಾಳಿ
ಉತ್ತರಪ್ರದೇಶದ ಸಹರಾನ್‌ಪುರದ ಕಲೆಕ್ಟರೇಟ್ ಸಂಕೀರ್ಣದಲ್ಲಿರುವ ಮಸೀದಿಯನ್ನು ಶನಿವಾರ ಬೆಳಿಗ್ಗೆ ಬುಲ್ಡೋಜರ್ ಬಳಸಿ ಕೆಡವಲಾಯಿತು. ಧ್ವಂಸ ಪ್ರಕರಣದ ಬೆನ್ನಲ್ಲೇ ರಾಜಕೀಯ ವಾಗ್ವಾದ ಶುರುವಾಗಿದೆ.

ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ಮಸೀದಿಗಳ ಧ್ವಂಸವನ್ನು ನಿಲ್ಲಿಸುವಂತೆ ಅಮಿತ್ ಶಾಗೆ ಓವೈಸಿ ಒತ್ತಾಯ!
ರಾಜಸ್ಥಾನದ ಗಡಿ ಜಿಲ್ಲೆಗಳಾದ ಜೈಸಲ್ಮೇರ್, ಬಾರ್ಮರ್ ಮತ್ತು ಬಿಕಾನೇರ್‌ಗಳಲ್ಲಿನ ಧಾರ್ಮಿಕ ಸ್ಥಳಗಳ ಮೇಲೆ ಬುಲ್ಡೋಜರ್ ಮೂಲಕ ದಾಳಿ ನಡೆಸಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

Hindu ಸಮುದಾಯಕ್ಕೆ ಅವಮಾನ: ನೇಪಾಳದಲ್ಲಿ ಜನಾಂಗೀಯ ಸಂಘರ್ಷ, ಮಸೀದಿ ಧ್ವಂಸ; ಭಾರತದ ಗಡಿ ಬಂದ್, Video!
Gen Z ಪ್ರತಿಭಟನೆ ನಂತರ, ನೇಪಾಳದಲ್ಲಿ ಮತ್ತೆ ಪ್ರಕ್ಷುಬ್ಧ ನಿರ್ಮಾಣವಾಗಿದೆ. ಭಾರತದ ಗಡಿಯಲ್ಲಿರುವ ಪರ್ಸಾ ಮತ್ತು ಧನುಸಾ ಧಾಮ್ ಜಿಲ್ಲೆಗಳಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ.

ಧರ್ಮಾಚರಣೆ ಹಕ್ಕಿಗೂ ನಿರ್ದಿಷ್ಟ ಸ್ಥಳಕ್ಕೂ ಸಂಬಂಧವಿಲ್ಲ: ಮಹಾಕಾಲ ದೇವಾಲಯಕ್ಕಾಗಿ ಮಸೀದಿ ಧ್ವಂಸ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಾಲಯದ ಮಹಾಕಾಲ ಲೋಕ ಸಂಕೀರ್ಣದ ವಿಸ್ತರಣೆಗಾಗಿ ಭೂಸ್ವಾಧೀನದ ನಂತರ ಮಸೀದಿಯನ್ನು ಕೆಡವಲಾಯಿತು.

