ವಿದೇಶನ್ಯೂಜಿಲೆಂಡ್ ಶೂಟ್ ಔಟ್: ಲಾಯರ್ ಬೇಡ ಎಂದ ಆರೋಪಿ ಹಂತಕ, ಸ್ವಯಂ ವಾದ ಮಂಡಿಸಲು ಸಜ್ಜು!
ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ಐದು ಮಂದಿ ಭಾರತೀಯರೂ ಸೇರಿದಂತೆ ಒಟ್ಟು 50 ಮಂದಿಯ ಮಾರಣ ಹೋಮ ನಡೆಸಿದ್ದ ಹಂತಕ ತನ್ನ ಪರ ವಾದ ಮಾಡಲು ನೇಮಕ ಮಾಡಿದ್ದ ವಕೀಲರನ್ನು ಕಿತ್ತೊಗೆದಿದ್ದು, ತನ್ನ ಪರ ತಾನೇ ವಾದ ಮಂಡಿಸಿಕೊಳ್ಳುವುದಾಗಿ ಹೇಳಿದ್ದಾನೆ.