ದೇಶ15 ದಿನದಲ್ಲಿ ಅಕ್ರಮ ಒತ್ತುವರಿ ತೆರವು ಮಾಡುವಂತೆ ಮಸೀದಿಗಳಿಗೆ ರೈಲ್ವೆ ನೋಟಿಸ್; ಅಚ್ಚರಿ ವ್ಯಕ್ತಪಡಿಸಿದ ವಕ್ಫ್
ಉತ್ತರ ರೈಲ್ವೇ ಆಡಳಿತವು ದೆಹಲಿಯ ಎರಡು ಪ್ರಮುಖ ಮಸೀದಿಗಳಾದ ಬೆಂಗಾಲಿ ಮಾರ್ಕೆಟ್ ಮಸೀದಿ ಮತ್ತು ಬಾಬರ್ ಷಾ ಟಾಕಿಯಾ ಮಸೀದಿಗಳಿಗೆ 15 ದಿನಗಳೊಳಗೆ ಅತಿಕ್ರಮಣವನ್ನು ತೆಗೆದುಹಾಕುವಂತೆ ಒತ್ತಾಯಿಸಿ ನೋಟಿಸ್ ನೀಡಿದೆ.